ಪದಾಧಿಕಾರಿಗಳ ಆಯ್ಕೆ
ಬಂಟ್ವಾಳ, ಜು. 20: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಜಿಲ್ಲಾ ಘಟಕ ಮಂಗಳೂರು, ಬಂಟ್ವಾಳ ಉಪಸಮಿತಿ ಇದರ 2016-19ನೆ ಸಾಲಿನ ನೂತನ ಅಧ್ಯಕ್ಷರಾಗಿ ಪಿ.ಸುಬ್ರಹ್ಮಣ್ಯ ರಾವ್ ಫರಂಗಿಪೇಟೆ, ಉಪಾಧ್ಯಕ್ಷರಾಗಿ ಹಾಜಿ ಇಬ್ರಾಹೀಂ ಸೂಫಿ ಸಜಿಪ, ಪ್ರಧಾನ ಕಾರ್ಯದರ್ಶಿಯಾಗಿ ಯೂಸುಫ್ ಎನ್.ಎ. ಬಿ.ಸಿ.ರೋಡ್, ಕೋಶಾಧಿಕಾರಿಯಾಗಿ ಬಿ.ಪರಮೇಶ್ವರ ಕೊಪ್ಪಳ, ಸಹ ಕಾರ್ಯದರ್ಶಿಯಾಗಿ ಶ್ರೀಧರ ಗೌಡ ಬಂಟ್ವಾಳ, ಸಂಘಟನಾ ಕಾರ್ಯದರ್ಶಿಯಾಗಿ ಎ.ಎಚ್.ಅಬ್ದುಲ್ ಸಲಾಂ ಕಲಾಯಿ ಆಯ್ಕೆಯಾಗಿದ್ದಾರೆ.
Next Story





