ಸುರ್ಯ: ಸುನ್ನಿ ಮದ್ರಸಕ್ಕೆ ಶೇ. 100 ಫಲಿತಾಂಶ

ಪುತ್ತೂರು, ಜು.21: ಅಖಿಲ ಭಾರತ ಸುನ್ನಿ ವಿದ್ಯಾಭ್ಯಾಸ ಬೋರ್ಡ್‌ನ 2016 ನೆ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಸುನ್ನಿ ಮದ್ರಸದ ಸುರ್ಯ ಇಡ್ಕಿದು ಮದ್ರಸಕ್ಕೆ ಶೇ.100 ಫಲಿತಾಂಶ ಲಭಿಸಿದೆ.
5ನೆ ತರಗತಿ ವಿದ್ಯಾರ್ಥಿನಿ ಸುರ್ಯ ನಿವಾಸಿ ಕೆ. ಉಮ್ಮರ್ ಹಾಗೂ ಫಾತಿಮತ್ ರೊಹರಾ ದಂಪತಿಯ ಪುತ್ರಿ ಎಸ್.ಎಂ. ಆಯಿಷತ್ ನಾಫಿಅ ರೇಂಜ್‌ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಮದ್ರಸ ಅಧ್ಯಾಪಕರಾದ ಹನೀಪ್ ಸಖಾಫಿ ಮತ್ತು ಹನೀಫ್ ಸಅದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





