ರೋಶನಿ ನಿಲಯ: ಇಂದಿನಿಂದ ಕರಕುಶಲ ವಸ್ತುಗಳ ಪ್ರದರ್ಶನ
ಮಂಗಳೂರು, ಜು.21: ಇಂಚರ ಫೌಂಡೇಶನ್ ಮಂಗಳೂರು, ಸೋಶಿಯಾಲಜಿ ಇಕನಾಮಿಕ್ಸ್ ಫಾರಮ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಹಾಗೂ ಶಿವಮೊಗ್ಗದ ಗುಡಿ ಸಾಂಸ್ಕೃತಿಕ ಕೇಂದ್ರ ಆಶ್ರಯದಲ್ಲಿ ಕ್ರಾಫ್ಟ್ಸ್‌ಆಫ್ ಇಂಡಿಯಾ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮವನ್ನು ಜು.22ರಿಂದ 23ರವರೆಗೆ ವೆಲೆನ್ಸಿಯಾ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story





