ಮ್ಯೂನಿಚ್‌ನ ಒಲಂಪಿಯಾ ಶಾಪಿಂಗ್ ಮಹಲ್‌ನಲ್ಲಿ ಗುಂಡಿನ ದಾಳಿ; ಓರ್ವ ಸಾವು, ಹತ್ತು ಮಂದಿಗೆ ಗಾಯ

ಮ್ಯೂನಿಚ್, ಜು.22: ಜರ್ಮನಿಯ ಮ್ಯೂನಿಚ್‌ನ ಒಲಂಪಿಯಾ ಶಾಪಿಂಗ್ ಮಾಲ್ ನಲ್ಲಿ ಇಂದು ಬಂದೂಕುಧಾರಿಗಳಿಂದ ಗುಂಡಿನ ದಾಳಿ ನಡೆದ ಪರಿಣಾಮವಾಗಿ ಓರ್ವ ಮೃತಪಟ್ಟು, ಹತ್ತು ಮಂದಿ ಗಾಯಗೊಂಡಿದ್ದಾರೆ.
ಗುಂಡಿನ ದಾಳಿಯ ಹಿನ್ನೆಲೆಯಲ್ಲಿ ಮಾಲ್ ನಲ್ಲಿದ್ದ ಜನರನ್ನು ಸ್ಥಳಾಂತರಿಸಲಾಗಿದ್ದು, ಪೊಲೀಸರು ಮಾಲನ್ನು ಸುತ್ತುವರಿದಿದ್ದಾರೆ.
Next Story





