ಹೆಬ್ರಿ, ಜು.22: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ನಾಲ್ಕೂರು ಗ್ರಾಮದ ಮಿಯ್ಯಾರು ಎಂಬಲ್ಲಿರುವ ನವಯುಗ ಕೃಷರ್‌ನ ಕೂಲಿ ಕಾರ್ಮಿಕ ರಾಯ್ ಸಿಂಗ್ ದ್ರುವೆ(23) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಜು.21ರಂದು ಮಿಯ್ಯೆರು ದೋಣಿಕಡು ಅರಣ್ಯದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.