ಕಾರ್ಕಳ, ಜು.22: ಸೌತ್ ಕೆನರಾ ಫೋಟೋಗ್ರಾರ್ಸ್ ಅಸೋಸಿಯೇಶನ್‌ನ ಕಾರ್ಕಳ ವಲಯದ 21ನೆ ವಾರ್ಷಿಕ ಮಹಾಸಭೆಯು ಹೊಟೇಲ್ ಪ್ರಕಾಶ್‌ನ ಸಂಭ್ರಮ ಸಭಾಂಗಣದಲ್ಲಿ ಜು.26ರಂದು ಬೆಳಗ್ಗೆ 9 ಗಂಟೆಯಿಂದ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.