Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ವಾಟ್ಸ್‌ಅಪ್‌ನ 10 ಅತ್ಯಂತ ವಿಶೇಷ ಹೊಸ...

ವಾಟ್ಸ್‌ಅಪ್‌ನ 10 ಅತ್ಯಂತ ವಿಶೇಷ ಹೊಸ ಫೀಚರ್‌ಗಳು

ವಾರ್ತಾಭಾರತಿವಾರ್ತಾಭಾರತಿ23 July 2016 11:49 AM IST
share
ವಾಟ್ಸ್‌ಅಪ್‌ನ 10 ಅತ್ಯಂತ ವಿಶೇಷ ಹೊಸ ಫೀಚರ್‌ಗಳು

ಕಳೆದ ಕೆಲವು ವರ್ಷಗಳಲ್ಲಿ ವಾಟ್ಸಪ್ ಜಾಗತಿಕವಾಗಿ ಬಹಳಷ್ಟು ದೇಶಗಳ ಪ್ರಮುಖ ಸಂಪರ್ಕ ಮಾಧ್ಯಮವಾಗಿದೆ. ಆಪ್ ಪಡೆಯುವ ಕಾಲ ಕಾಲೀನ ಅಪ್‌ಡೇಟ್‌ಗಳು ಬಳಕೆದಾರರ ವ್ಯಾಪ್ತಿ ಏರಲು ಕಾರಣವಾಗಿದೆ. ಕಳೆದ ಕೆಲವು ತಿಂಗಳಲ್ಲಿ ವಾಟ್ಸಪಲ್ಲಿ ಹಲವು ಹೊಸ ಫೀಚರ್‌ಗಳು ಬಂದಿವೆ. ಆ 10 ಫೀಚರ್‌ಗಳು ಹೀಗಿವೆ:

1. ಕಾಲ್ ಬ್ಯಾಕ್

ವಾಟ್ಸಪ್ ಕರೆಗಳಲ್ಲಿ ಕಾಲ್ ಬ್ಯಾಕ್ ಮಾಡುವ ಫೀಚರ್ ಇಲ್ಲ ಎಂದುಕೊಂಡಿದ್ದೀರಾ? ಹೊಸ ಅಪ್‌ಡೇಟ್ ಬಳಿಕ ಅದು ಬಂದಿದೆ. ಕರೆ ರದ್ದಾದ ಮೇಲೆ ಆ ಅವಕಾಶ ಆಪ್ ಸ್ಕ್ರೀನ್ ಮೇಲೆ ಬರುತ್ತದೆ. ಈಗ ಆಂಡ್ರಾಯ್ಡಾ ಆಪ್ ಅಲ್ಲಿ ಮಾತ್ರ ಈ ಅವಕಾಶವಿದೆ. ಆಪ್‌ನ ಹೊಸ ಆವೃತ್ತಿಯಲ್ಲಿ ಇದು ಸಿಗಲಿದೆ. ಅಗತ್ಯವಿದ್ದವರು ಆಫ್‌ನ ಎಪಿಕೆ ಫೈಲನ್ನು ಎಪಿಕೆಮಿರರ್ ವೆಬ್‌ತಾಣದಿಂದ ಡೌನ್ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಿ.

2. ಧ್ವನಿ ಮೇಲ್

ಇದು ಕೂಡ ಆಂಡ್ರಾಯ್ಡಾಗೆ ಮಾತ್ರ ಇರುವ ಅವಕಾಶ. ಮೈಕ್ ಐಕಾನ್ ಮೇಲೆ ಧೀರ್ಘ ಒತ್ತಿದರೆ ಸಂದೇಶ ರೆಕಾರ್ಡ್ ಆಗಿ ಬಳಕೆದಾರರಿಗೆ ಸಿಗುತ್ತದೆ. ಇದೂ ಗೂಗಲ್ ಪ್ಲೇ ಸ್ಟೋರಲ್ಲಿ ಇಲ್ಲ. ಅಗತ್ಯವಿದ್ದವರು ಆಫ್‌ನ ಎಪಿಕೆ ಫೈಲನ್ನು ಎಪಿಕೆಮಿರರ್ ವೆಬ್‌ತಾಣದಿಂದ ಡೌನ್ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಿ.

3. ಕೋಟ್ಸ್

ಬಹಳ ಹಿಂದೆ ಬಂದ ಸಂದೇಶಕ್ಕೆ ಉತ್ತರ ನೀಡಬೇಕಿದ್ದರೆ, ಆ ನಿರ್ದಿಷ್ಟ ಸಂದೇಶಕ್ಕೇ ಮರು ಉತ್ತರ ಕೊಡಬಹುದು. ಇತ್ತೀಚೆಗೆ ವಾಟ್ಸಪ್ ಈ ಅವಕಾಶ ಕೊಟ್ಟಿದೆ. ಯಾವ ಸಂದೇಶಕ್ಕೆ ಉತ್ತರಿಸಬೇಕೋ, ಅದನ್ನು ಆಯ್ಕೆ ಮಾಡಿಕೊಂಡು ಮೇಲೆ ಬರುವ ರಿಪ್ಲೈ ಐಕಾನ್ ಒತ್ತಿ ಸಂದೇಶ ಬರೆಯಿರಿ. ಇದು ಏಕಾಂತ ಮಾತುಕತೆ ಮತ್ತು ಗ್ರೂಪ್ ಚಾಟ್ ಎರಡರಲ್ಲೂ ಸಿಗಲಿದೆ.

4. ಹೊಸ ಫಾಂಟ್‌ಗಳು

ವಾಟ್ಸಪ್‌ನಲ್ಲಿ ಅದೇ ಫಾಂಟ್ ಬಳಸಿ ಮಾತಾಡಿ ಸಾಕಾಗಿದ್ದರೆ ಕಂಪನಿ ಹೊಸ ಫೀಚರ್ ಕೊಟ್ಟಿದೆ. ಈಗ ನೀವು ಫಾಂಟನ್ನು ಬೋಲ್ಡ್, ಇಟಾಲಿಕ್‌ನಲ್ಲಿ ಬದಲಿಸಬಹುದು. ಸಿಂಬಲ್‌ಗಳನ್ನು ಬಳಸಿ ಈ ಬದಲಾವಣೆ ಮಾಡಬಹುದು.

5. ಎನ್‌ಕ್ರಿಪ್ಷನ್

ಈ ಹೊಸ ಅಪ್‌ಡೇಟ್ ಅನ್ನು ಎರಡೂ ಕಡೆಯಲ್ಲಿ ಮಾಡಿಕೊಂಡರೆ ನಿಮ್ಮ ಸಂದೇಶಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ಆಗಿಬಿಡುತ್ತದೆ. ಇದರಿಂದ ಸಂದೇಶವನ್ನು ಕೇವಲ ಕಳುಹಿಸಿದಾತ ಮತ್ತು ಪಡೆದುಕೊಂಡಾತ ಮಾತ್ರ ಓದಬಹುದು. ವಾಟ್ಸಪ್ ಕರೆಗಳೂ ಹೀಗೇ ಎನ್‌ಕ್ರಿಪ್ಟೆಡ್ ಆಗಿವೆ. ಹೀಗಾಗಿ ವಾಟ್ಸಪ್ ಕರೆಗಳನ್ನು ಮೂರನೆಯವರು ಕೇಳಲು ಸಾಧ್ಯವಿಲ್ಲ.

6. ಸಂಗೀತ ಕಳುಹಿಸುವುದು

ವಾಟ್ಸಪ್ ಸಂಗೀತ ಹಂಚಿಕೆ ಫೀಚರ್ ಕೂಡ ಹೊಸದು. ಇದರ ಮೂಲಕ ತಮ್ಮ ಸಾಧನದಲ್ಲಿರುವ ಸಂಗೀತವನ್ನು ಹಂಚಿಕೊಳ್ಳಬಹುದು.

7. ಉಲ್ಲೇಖ ಮತ್ತು ಗ್ರೂಪ್ ಆಹ್ವಾನ

ಮತ್ತೊಂದು ಫೀಚರ್ ಎಂದರೆ ವಾಟ್ಸಪ್ ಉಲ್ಲೇಖಗಳು. ಗ್ರೂಪ್ ಸಂಭಾಷಣೆಯಲ್ಲಿ ಇದು ಉತ್ತಮ. ಇದರಲ್ಲಿ ಹೆಸರನ್ನು ಭಿನ್ನ ಬಣ್ಣದಲ್ಲಿ ತೋರಿಸಬಹುದು. ಗುಂಪಿನಲ್ಲಿ ಪ್ರತ್ಯೇಕವಾಗಿ ಒಬ್ಬನ ಬಳಿ ಮಾತನಾಡಲು ಈ ಬಣ್ಣ ಬಳಸಬಹುದು. ಗ್ರೂಪ್ ಆಹ್ವಾನದ ಮೂಲಕ ಗುಂಪಿಗೆ ಇತರರನ್ನು ಕೇವಲ ಟಾಪ್ ಮಾಡಿ ಮಾತುಕತೆಗೆ ಕರೆಯಬಹುದು.

 8. GIF ಸಪೋರ್ಟ್

ವಾಟ್ಸಪ್ ಕೂಡ GIF ಸಪೋರ್ಟ್ ನೀಡಲು ಉದ್ದೇಶಿಸಿದೆ. ಈಗ ವಿಚಾಟ್, ಲೈನ್‌ಗಳಲ್ಲಿ ಇವು ಇವೆ.

9. ಬಿಗ್ ಎಮೋಜಿ

ಶೀಘ್ರವೇ ವಾಟ್ಸಪ್ ದೊಡ್ಡ ಎಮೊಜಿ ಬಳಕೆಗೆ ಅವಕಾಶ ವಾಡಿಕೊಡಲಿದೆ ಎಂದು ಸುದ್ದಿಯಾಗಿದೆ.

10. ವಿಡಿಯೋ ಕಾಲಿಂಗ್

ವಾಟ್ಸಪ್‌ಲ್ಲಿ ಮೇನಲ್ಲಿ ವಿಡಿಯೋ ಕಾಲಿಂಗ್ ಒಮ್ಮೆ ಕಂಡಿತ್ತು. ಆದರೆ ನಂತರ ಮರೆಯಾಗಿದೆ. ಆದರೆ ಕಂಪೆನಿ ಹೊಸ ಫೀಚರನ್ನು ಶೀಘ್ರ ತರುವ ನಿರೀಕ್ಷೆಯಿದೆ.

ಕೃಪೆ: timesofindia.indiatimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X