ಕಾಬೂಲ್, ಜು.23: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಪ್ರತಿಭಟನಾ ಸಭೆಯ ವೇಳೆ ಆತ್ಮಾಹುತಿ ದಾಳಿ ನಡೆದ ಪರಿಣಾಮವಾಗಿ 61 ಮಂದಿ ಮೃತಪಟ್ಟು 160ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಇಂದು ಸಂಭವಿಸಿದೆ.