ಬೈಡ್ಗೊಸಿಗ್ಜ್(ಪೋಲೆಂಡ್)ನಲ್ಲಿ ಶನಿವಾರ ಆರಂಭಗೊಂಡ ಐಎಎಎಫ್ ವರ್ಲ್ಡ್ ಅಂಡರ್ -20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಕೂಟದ ಮೊದಲ ದಿನ ಹರ್ಯಾಣದ ನೀರಜ್ ಚೋಪ್ರಾ ಜಾವಲಿನ್ ಎಸೆತದಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡಿದ್ದಾರೆ.