ತೃಶೂರ್‌ನಲ್ಲಿ ಮೀನುಗಾರಿಕೆಗೆ ತೆರಳಿದ ದೋಣಿ ಮಗುಚಿ ಇಬ್ಬರ ಸಾವು

ತೃಶೂರ್, ಜುಲೈ 25: ಸಮುದ್ರದ ಮಧ್ಯದಲ್ಲಿ ದೋಣಿ ಮಗುಚಿ ಬಿದ್ದ ಪರಿಣಾಮ ಇಬ್ಬರು ಮೀನುಗಾರರು ಮೃತರಾದ ಘಟನೆ ವರದಿಯಾಗಿದೆ. ಕುಟ್ಟನ್, ಜಲೀಲ್ ನೀರುಪಾಲಾದ ಬೆಸ್ತರೆಂದು ತಿಳಿದು ಬಂದಿದೆ. ಇಂದು ಬೆಳಗ್ಗೆ ಘಟನೆ ಸಂಭವಿಸಿದ್ದು ಮೃತದೇಹಗಳನ್ನು ಕೊಡುಂಗಲ್ಲೂರು ಆಸ್ಪತ್ರೆಯಲ್ಲಿರಿಸಲಾಗಿದೆಎಂದು ವರದಿ ತಿಳಿಸಿದೆ.
Next Story





