ಅಮೆಮಾರ್ ಮದ್ರಸದ 7 ನೆ ತರಗತಿಗೆ ಶೇ. 100 ಫಲಿತಾಂಶ

ಮಂಗಳೂರು, ಜು.26: ಸಮಸ್ತ ಕೇರಳ ಜಮಿಯ್ಯತುಲ್ ಉಲಮಾದ ಪಬ್ಲಿಕ್ ಪರೀಕ್ಷೆಯಲ್ಲಿ ಅಮೆಮಾರ್‌ನ ಬದ್ರಿಯಾ ಮದರಸ 7 ನೆ ತರಗತಿಯಲ್ಲಿ ಶೇ 100 ಮತ್ತು 5 ನೆ ತರಗತಿಯಲ್ಲಿ ಶೇ.96 ಫಲಿತಾಂಶ ಪಡೆದಿದೆ.
7ನೆ ತರಗತಿಯಲ್ಲಿ ಸಮ್ರೀನ 358 ಅಂಕ ಪಡೆದು ಪ್ರಥಮ ಸ್ಥಾನದಲ್ಲಿ ತೇರ್ಗಡೆ ಹೊಂದಿದ್ದಾರೆ. ಈಕೆ ಹಸನ್ ಮತ್ತು ಖತೀಜ ದಂಪತಿಯ ಪುತ್ರಿ.
ಝಿಯಾದ್ 352 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ದಿವಂಗತ ಅಬೂಬಕರ್ ಮತ್ತು ಮೈಮುನಾ ದಂಪತಿಯ ಪುತ್ರ.
Next Story





