ಕಡಬ, ಜು.27: ವಿದ್ಯುತ್ ಆಘಾತವಾಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಮೀನಾಡಿ ಕೊಡೆಂಕಿರಿ ನಿವಾಸಿ ಮ್ಯಾಥ್ಯೂ(64) ಎಂಬವರು ಬೀರ್ಯ ಎಂಬಲ್ಲಿರುವ ತಮ್ಮದೇ ಜಮೀನಿನಲ್ಲಿದ್ದ ವೇಳೆ ಈ ಘಟನೆ ನಡೆದಿದೆ. ವಿದ್ಯುತ್ ಹೋಲ್ಡರನ್ನು ಕೈಯಲ್ಲಿ ಹಿಡಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದ್ದು