ಅಲ್ಝೀಮರ್ಸ್ (ಮರೆವಿನ ರೋಗ) ಮತ್ತು ಡೆಮೆನ್ಶಿಯ (ಬುದ್ಧಿಮಾಂದ್ಯ) ಕಾಯಿಲೆಗಳಿಂದ ಬಳಲುತ್ತಿರುವವರೊಂದಿಗೆ ವ್ಯವಹರಿಸಲು ಟೊರಾಂಟೊ ವಿಶ್ವವಿದ್ಯಾನಿಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ ಎರಡು ಅಡಿ ಎತ್ತರದ ರೋಬಟ್ ‘ಲುಡ್‌ವಿಗ್’ನ್ನು ಕೆನಡದ ಟೊರಾಂಟೊದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಅನಾವರಣಗೊಳಿಸಲಾಯಿತು.