ಕಾಸರಗೋಡು, ಜು.28: ಜಿಲ್ಲಾ ಪಂಚಾಯತ್ನ ಉದುಮ ಕ್ಷೇತ್ರಕ್ಕೆ ಗುರುವಾರ ನಡೆದ ಉಪಚುನಾವಣೆಯಲ್ಲಿ ಶೇಕಡಾ 61.61 ಶೇ. ಮತದಾನವಾಗಿದೆ. ಮತದಾನ ಶಾಂತಿಯುತವಾಗಿತ್ತು. ಮತಎಣಿಕೆ ಶುಕ್ರವಾರ ನಡೆಯಲಿದ್ದು, 10 ಗಂಟೆಯೊಳಗೆ ಫಲಿತಾಂಶ ಹೊರಬೀಳಲಿದೆ. ಕಳೆದ ಬಾರಿ 73.37 ಶೇ. ಮತದಾನವಾಗಿತ್ತು.