ಕೋಟ, ಜು.28: ತೆಕ್ಕಟ್ಟೆ ಗ್ರಾಮದ ತೋಟದಬೆಟ್ಟು ನಿವಾಸಿ ರಮೇಶ ಮೊಗವೀರ ಎಂಬವರ ಮಗ ಸಂತೋಷ್(34) ವೈಯಕ್ತಿಕ ಕಾರಣದಿಂದ ಮನನೊಂದು ಬುಧವಾರ ರಾತ್ರಿ ವೇಳೆ ಮನೆಯ ಬೆಡ್‌ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.