ಬಿಜೆಪಿ ಕಾರ್ಯಕರ್ತನಿಗೆ ಹಲ್ಲೆ ಆರೋಪಿ ಪೊಲೀಸ್ ಕಸ್ಟಡಿಗೆ
ಮಂಜೇಶ್ವರ, ಜು.28: ವಿಧಾನಸಭಾ ಚುನಾವಣೆಯ ವಿಜಯೋತ್ಸವ ಸಂದಭರ್ದಲ್ಲಿ ಬಿಜೆಪಿ ಕಾರ್ಯಕರ್ತ ಅಟ್ಟೆಗೋಳಿ ವಿಷ್ಣುನಗರ ನಿವಾಸಿ ಐತ್ತಪ್ಪಬೆಳ್ಚಪ್ಪಾಡರ ಪುತ್ರ ಆನಂದ(39)ಎಂಬವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಚ್ಲಂಪಾರೆ ನಿವಾಸಿ ಬಿ.ಎಂ. ಹುಸೈನ್‌ರವರ ಪುತ್ರ ಮುಹಮ್ಮದ್ ರಿಯಾಜ್(28)ನನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.
Next Story





