ಕೋಟ: ಮಹಿಳೆ ಆತ್ಮಹತ್ಯೆ
ಕೋಟ, ಜು.29: ಮಾನಸಿಕ ಖಾಯಿಲೆ ಹಾಗೂ ಮೂರ್ಛೆ ರೋಗದಿಂದ ಬಳಲುತ್ತಿದ್ದ ಬೇಳೂರು ಗ್ರಾಮದ ದೇಲಟ್ಟು ನಿವಾಸಿ ಕೃಷ್ಣ ಪೂಜಾರಿ ಎಂಬವರ ಪತ್ನಿ ಮುತ್ತು ಪೂಜಾರ್ತಿ(70) ಜೀವನದಲ್ಲಿ ಜಿಗುಪ್ಸೆಗೊಂಡು ಗುರುವಾರ ಮಧ್ಯಾಹ್ನ ಗಿಳಿಯಾರು ಗ್ರಾಮದ ಹೊನ್ನಾರಿಯಲ್ಲಿರುವ ನವೀನ ಶೆಟ್ಟಿಯವರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





