ಬೆಂಗಳೂರು, ಜು.30 : ಮಹಾದಾಯಿ ನ್ಯಾಯಾಧೀಕರಣದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಮುಕ್ತಾಯಗೊಂಡಿದ್ದು.ರಾಜ್ಯಾದ್ಯಂತ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ರಾಜ್ಯದ ವಿವಿಧೆಡೆ ಆಟೋ, ಬಸ್ ಸಂಚಾರ ,ವಾಣಿಜ್ಯ -ವಹಿವಾಟು ಆರಂಭಗೊಂಡಿದೆ.