Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಒಲಿಂಪಿಕ್ಸ್: ಅಥ್ಲೀಟಿಕ್ಸ್‌ನಲ್ಲಿ ಪದಕ...

ಒಲಿಂಪಿಕ್ಸ್: ಅಥ್ಲೀಟಿಕ್ಸ್‌ನಲ್ಲಿ ಪದಕ ಗೆಲ್ಲುವ ಭಾರತದ ಅಥ್ಲೀಟ್‌ಗಳ ಇನ್ನೊಂದು ಪ್ರಯತ್ನ

ವಾರ್ತಾಭಾರತಿವಾರ್ತಾಭಾರತಿ30 July 2016 10:53 PM IST
share
ಒಲಿಂಪಿಕ್ಸ್: ಅಥ್ಲೀಟಿಕ್ಸ್‌ನಲ್ಲಿ ಪದಕ ಗೆಲ್ಲುವ ಭಾರತದ ಅಥ್ಲೀಟ್‌ಗಳ ಇನ್ನೊಂದು ಪ್ರಯತ್ನ

ಹೊಸದಿಲ್ಲಿ, ಜು.30: ಸ್ವತಂತ್ರ ಭಾರತಕ್ಕೆ ಒಲಿಂಪಿಕ್ಸ್‌ನಅಥ್ಲೀಟಿಕ್ಸ್ ವಿಭಾಗದಲ್ಲಿ ಈ ವರೆಗೆ ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಪ್ರತಿ ಒಲಿಂಪಿಕ್ಸ್‌ನಲ್ಲೂ ಭಾರತದಅಥ್ಲೀಟ್‌ಗಳು ಪ್ರಯತ್ನ ನಡೆಸುತ್ತಲೇಇದ್ದಾರೆ.ಈ ಬಾರಿ 35 ಮಂದಿ ಪದಕದ ಬೇಟೆಗೆತಯಾರಾಗಿದ್ದಾರೆ.
ಅಥ್ಲೀಟ್‌ನಲ್ಲಿ ಅನನ್ಯ ಸಾಧನಗೈದು ಒಲಿಂಪಿಕ್ಸ್‌ಗೆತೆರಳಿದ್ದ ಮಿಲ್ಕಾಸಿಂಗ್, ಪಿ.ಟಿ. ಉಷಾ ಮತ್ತು ಅಂಜು ಬಾಬಿ ಜಾರ್ಜ್‌ಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಸಾಧ್ಯವಾಗಿಲ್ಲ.
ಭಾರತದಅಥ್ಲೀಟ್‌ಗಳಿಗೆಸೆಮಿಫೈನಲ್‌ಗೆಮತ್ತು ಫೈನಲ್‌ಗೆ ಪ್ರವೇಶಗಿಟ್ಟಿಸಿಕೊಳ್ಳುವುದುಸವಾಲಾಗಿದೆ. ಡಿಸ್ಕಸ್ ಎಸೆತಗಾರ ವಿಕಾಸ್ ಗೌಡಮೂರನೆ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.ಅವರಿಂದ ಪದಕ ನಿರೀಕ್ಷಿಸಲಾಗಿದೆ.
 ಭಾರತದಅಥ್ಲೀಟ್‌ಗಳಿಗೆ ಒಲಿಂಪಿಕ್ಸ್‌ಗೆಟಿಕೆಟ್ ಪಡೆಯುವುದೇ ದೊಡ್ಡಸಾಹಸವಾಗಿದೆ. ಬೆಂಗಳೂರಿನಶ್ರೀಕಂಠೀರವಸ್ಟೇಡಿಯಂನಲ್ಲಿಜುಲೈ 10ಮತ್ತು 11ರಂದು ನಡೆದಅರ್ಹತಾಸುತ್ತಿನ ಪಂದ್ಯದಲ್ಲಿ ಭಾರತಕ್ಕೆ ಪುರುಷರಮತ್ತು ಮಹಿಳೆಯರ 4x400 ಮೀರೀಲೆ , ಪುರುಷರ ಟ್ರಿಪ್ಪಲ್ ಜಂಪ್, 200 ಮೀಟರ್, ಮತ್ತು 200 ಮೀಟರ್ ಓಟದ ಸ್ಪರ್ಧೆಗೆ ಅಥ್ಲೀಟ್‌ಗಳು ಅವಕಾಶ ಪಡೆಯುವುದರೊಂದಿಗೆ ಭಾರತದ ಸ್ಪರ್ಧಿಗಳ ಸಂಖ್ಯೆಜಾಸ್ತಿಯಾಗಿತ್ತು.ಒಟ್ಟು 18 ಪುರುಷರುಮತ್ತು 17 ಮಹಿಳೆಯರುಸೇರಿದಂತೆಒಟ್ಟು 35 ಅಥ್ಲೀಟ್‌ಗಳುರಿಯೋ ಒಲಿಂಪಿಕ್ಸ್ ತಯಾರಿ ನಡೆಸಿದ್ದಾರೆ.
ಒಲಿಂಪಿಕ್ಸ್‌ಗೆಒಟ್ಟು 36 ಅಥ್ಲೀಟ್‌ಗಳು ಪ್ರವೇಶಗಿಟ್ಟಿಸಿಕೊಂಡಿದ್ದರು. ಭಾರತದ ಪರ ಒಲಿಂಪಿಕ್ಸ್‌ಗೆಮೊದಲಟೆಕೆಟ್ ಪಡೆದಿದ್ದ ಶಾಟ್‌ಪುಟ್ ಪಟುಇಂದ್ರಜೀತ್ ಸಿಂಗ್ ಡೋಪಿಂಗ್ ಪರೀಕ್ಷೆಯಲ್ಲಿಅನುತ್ತೀರ್ಣಗೊಂಡ ಹಿನ್ನೆಲೆಯಲ್ಲಿಅಥ್ಲೀಟ್‌ಗಳ ಸಂಖ್ಯೆ 35ಕ್ಕೆ ಇಳಿದಿದೆ.
ರೆಂಜಿತ್, ಧರ್ಮವೀರ್ ಅವರಿಂದ ಪದಕದ ಭರವಸೆ
ಟ್ರಿಪ್ಪಲ್ ಜಂಪ್‌ನಲ್ಲಿ ಕೇರಳದರೆಂಜಿತ್ ಮಹೇಶ್ವರಿಅವರು ಪದಕದ ಭರವಸೆಮೂಡಿಸಿದ್ದಾರೆ. 17.30 ಮೀಟರ್ ಸಾಧನೆಯೊಂದಿಗೆರೆಂಜಿತ್ ಒಲಿಂಪಿಕ್ಸ್‌ಗೆಅರ್ಹತೆ ಪಡೆದಿದ್ದರು.ಅವರುಅರ್ಹತಾಸುತ್ತಿನಲ್ಲಿ 6ನೆ ರ್ಯಾಂಕ್‌ನಲ್ಲಿದ್ದಾರೆ.
ಹರ್ಯಾಣದ ಸ್ಪೀಡ್‌ಸ್ಟಾರ್ ಧರ್ಮವೀರ್ ಸಿಂಗ್ 1980ರ ಬಳಿಕ 200 ಮೀಟರ್ ವಿಭಾಗದಲ್ಲಿ ಪ್ರವೇಶ ಪಡೆದ ಭಾರತದಮೊದಲಅಥ್ಲೀಟ್. ಆದರೆಅವರು ಡೋಪಿಂಗ್ ಟೆಸ್ಟ್ ತಪ್ಪಿಸಿಕೊಂಡಿದ್ದಾರೆ.ಈ ಕಾರಣದಿಂದಾಗಿ ಅವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ.
ಇತಿಹಾಸ ಬರೆಯಲು ಯಾರಿಗೆ ಸಾಧ್ಯ ?

ಭಾರತದಅಥ್ಲೀಟ್‌ಗಳ ಪೈಕಿ ಯಾರು ಪದಕ ಗೆಲ್ಲುತ್ತಾರೆಎನ್ನುವುದನ್ನು ಈಗಲೇ ನಿರ್ಧರಿಸುವುದುಕಷ್ಟ.ಇಂದ್ರಜೀತ್ ಸಿಂಗ್ ಡೋಪಿಂಗ್ ಟೆಸ್ಟ್‌ನಲ್ಲಿಅನುತ್ತೀರ್ಣಗೊಂಡು ಒಲಿಂಪಿಕ್ಸ್‌ನಿಂದ ದೂರಸರಿಯುವಂತಾಯಿತು. ಒ.ಪಿ. ಜೈಶಾ, ಸುಧಾಸಿಂಗ್ ಮತ್ತು ಲಲಿತಾ ಬಾಬರ್ ಮ್ಯಾರಥಾನ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.ಸುಧಾಹಾಗೂಲಲಿತಾ ಫೈನಲ್ ತಲುಪುವ ನಿರೀಕ್ಷೆಇದೆ. ಆದರೆ ಪದಕ ಗೆಲ್ಲುವಸಾಧ್ಯತೆಯಬಗ್ಗೆಹೇಳುವಂತಿಲ್ಲ !
ಸ್ಟಿಪಲ್ ಚೇಸ್‌ನಲ್ಲಿ ಸುಧಾ (9:26.55 ಸೆ.)ಮತ್ತು ಲಲಿತಾ (9:27.09 ಸೆ.), 17 ಮತ್ತು 18ನೆ ಸ್ಥಾನದೊಂದಿಗೆ ಪ್ರವೇಶ ಪಡೆದಿದ್ದರು.
ಪುರುಷರಅಥ್ಲೀಟ್ ತಂಡ
ಧರ್ಮವೀರ್ ಸಿಂಗ್(200 ಮೀ), ಮುಹಮ್ಮದ್ ಅನಾಸ್(400 ಮೀ. ಮತ್ತು 4x400 ಮೀ.ರಿಲೇ), ಜಿನ್ಸಾನ್ ಜಾನ್ಸನ್(800 ಮೀ), ಅಂಕಿತ್ ಶರ್ಮ(ಲಾಂಗ್‌ಜಂಪ್), ರೆಂಜಿತ್ ಮಹೇಶ್ವರಿ(ಟ್ರಿಪ್ಪಲ್ ಜಂಪ್), ವಿಕಾಸ್ ಗೌಡ(ಡಿಸ್ಕಸ್ ಎಸೆತ), ನಿತೇಂದ್ರಸಿಂಗ್ ರಾವತ್(ಮ್ಯಾರಥಾನ್), ಗೋಪಿ.ಟಿ(ಮ್ಯಾರಥಾನ್), ಖೇತಾರಾಮ್ (ಮ್ಯಾರಥಾನ್), ಮನೀಷ್ ಸಿಂಗ್ ರಾವತ್(20, ಮತ್ತು 50 ಕಿ.ಮೀ ನಡಿಗೆ), ಗುರುಪ್ರೀತ್ ಸಿಂಗ್(20 ಕಿ.ಮೀ ನಡಿಗೆ), ಗಣಪತಿ ಕೆ(20 ಕಿ.ಮೀ ನಡಿಗೆ), ಸಂದೀಪ್ ಕುಮಾರ್(50 ಕಿ.ಮೀ ನಡಿಗೆ), ಎ.ರಾಜೀವ್(4x400 ರಿಲೇ), ಕುಂಞ್ಞೆ ಅಹ್ಮದ್ (4x400 ರಿಲೇ), ಅಯ್ಯಪ್ಪ ಸ್ವಾಮಿ ಧಾರುಣ್(4x400 ರಿಲೇ), ಲಲಿತ್ ಮಾಥುರ್(4x400 ಮೀರೀಲೆ).
ಮಹಿಳಾತಂಡ
ದ್ಯುತಿ ಚಂದ್(100 ಮೀ), ಸ್ರಬಾನಿ ನಂದಾ(200 ಮೀ), ನಿರ್ಮಲಾ(400 ಮೀಮತ್ತು 4x400 ಮೀಟರ್ ರಿಲೇ), ಟಿಂಟುಲುಕಾ (800 ಮೀ), ಸುಧಾಸಿಂಗ್(3000ಮೀ ಸ್ಟೀಪಲ್ ಚೇಸ್), ಲಲಿತಾ ಬಾಬರ್(3000 ಮೀಸ್ಟೀಪಲ್ ಚೇಸ್), ಮನ್‌ಪ್ರೀತ್ ಕೌರ್(ಶಾಟ್‌ಪುಟ್), ಸೀಮಾ ಪೂನಿಯಾ(ಡಿಸ್ಕಸ್ ಎಸೆತ), ಒ.ಪಿ.ಜೈಶಾ(ಮ್ಯಾರಥಾನ್), ಕವಿತಾರಾವುತ್(ಮ್ಯಾರಥಾನ್), ಕುಶ್ಬೀರ್ ಕೌರ್(20 ಕಿ.ಮೀ ನಡಿಗೆ), ಸಪ್ನಾ(20 ಮೀರೇಸ್), ಎಂಆರ್ ಪೂವಮ್ಮ(4x400 ರಿಲೇ), ಅನಿಲ್ಡಾ ಥಾಮಸ್(4x400 ಮೀರಿಲೇ), ಜಿಸ್ನಾ ಮ್ಯಾಥ್ಯು(4x400 ಮೀರಿಲೇ), ಅಶ್ವಿನ್ ಅಕ್ಕುಂಜೆ(4x400 ರಿಲೇ), ದೇಬಾಶ್ರೀಮಜುಂದಾರ್(4x400 ರಿಲೇ).

share
ವಾರ್ತಾಭಾರತಿ
ವಾರ್ತಾಭಾರತಿ
Next Story
X