ಬಿ.ಡಿ.ಶೀನಪ್ಪ ನಾಯ್ಕ
ಕಾಸರಗೋಡು, ಆ.1: ಅಡೂರು ಚಂದ್ರಬೈಲು ನಿವಾಸಿ ಬಿ.ಡಿ.ಶೀನಪ್ಪ ನಾಯ್ಕ(90) ಸೋಮವಾರ ಸ್ವಗೃಹದಲ್ಲಿ ನಿಧರಾಗಿದ್ದಾರೆ. ಅವರು ಮಡಿಕೇರಿ ನಗರಸಭೆಯಲ್ಲಿ ಚೀಫ್ ಆಫೀಸರ್ ಆಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಪ್ರಗತಿಪರ ಕೃಷಿಕರಾಗಿದ್ದ ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.