ರಾಘವೇಂದ್ರ ಪಾಟ್ಕರ್ ಶಿರ್ವ, ಆ.1: ಹಿರಿಯ ಕೃಷಿಕ, ನಾಟಿವೈದ್ಯ ಹಾಗೂ ಪಾಕತಜ್ಞ ಬಂಟಕಲ್ಲು ಸಮೀಪದ ಹೇರೂರುಗಂಪ ರಾಘವೇಂದ್ರ ಪಾಟ್ಕರ್(91) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಏಳು ಪುತ್ರಿಯರನ್ನು ಅಗಲಿದ್ದಾರೆ.