ನಿಧನ

ಸೈಯದ್ ಅಬ್ದುಲ್ ಕರೀಂ
ಮೂಡುಬಿದಿರೆ, ಆ.2: ಬೆಳುವಾಯಿ ನಿವಾಸಿ, ಆಟೊ ಚಾಲಕರಾಗಿದ್ದ ಸೈಯದ್ ಅಬ್ದುಲ್ ಕರೀಂ(65), ಅಲ್ಪಕಾಲದ ಅನಾರೋಗ್ಯದಿಂದ ಜುಲೈ 31ರಂದು ನಿಧನರಾಗಿದ್ದಾರೆ. ಇವರು 18 ವರ್ಷಗಳಿಂದ ಬೆಳುವಾಯಿಯಲ್ಲಿ ಆಟೊ ಚಾಲಕರಾಗಿದ್ದರು. ಮೃತರ ಸಂತಾಪ ಸೂಚಕವಾಗಿ ಬೆಳುವಾಯಿ ಆಟೊ ಚಾಲಕರು ಒಂದು ಗಂಟೆ ಬಾಡಿಗೆ ನಡೆಸದೆ ಹರತಾಳ ಆಚರಿಸಿದರು. ಮೃತರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.
Next Story





