ವಾರಸುದಾರರಿಗೆ ಸೂಚನೆ
ಉಡುಪಿ, ಆ.3: ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಜು.25ರಂದು ಒಳರೋಗಿಯಾಗಿ ದಾಖಲಾದ ಸುಮಾರು 52 ವರ್ಷ ಪ್ರಾಯದ ರತ್ನಾಕರ ನಾರ್ನಾಡು, ತೆಂಕಬೆಟ್ಟು ಉಪ್ಪೂರು ಅಂಚೆ ಉಡುಪಿ ಎಂಬ ವಿಳಾಸದ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ವಾರಸುದಾರರು ಯಾರಾದರೂ ಇದ್ದಲ್ಲಿ ಜಿಲ್ಲಾ ಆಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಅಥವಾ ದೂರವಾಣಿ ಸಂಖ್ಯೆ:0820-2520555ನ್ನು ಸಂಪರ್ಕಿಸುವಂತೆ ಜಿಲ್ಲಾ ಆಸ್ಪತ್ರೆಯ ಪ್ರಕಟನೆೆ ತಿಳಿಸಿದೆ.
Next Story