ಉಡುಪಿ, ಆ.3: ಉಡುಪಿ ಶ್ರೀಕೃಷ್ಣ ಮಠದಲ್ಲಿ ಆ.24ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಆ.25ರಂದು ವಿಟ್ಲಪಿಂಡಿ ಮಹೋತ್ಸವ ಜರಗಲಿದೆ ಎಂದು ಪರ್ಯಾಯ ಪೇಜಾವರ ಮಠ, ಶ್ರೀಕೃಷ್ಣ ಮಠದ ಪ್ರಕಟನೆ ತಿಳಿಸಿದೆ.