Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ನಿಮ್ಮ ಉದ್ಯಮ ಬೆಳೆಸಲು ಫೇಸ್ ಬುಕ್...

ನಿಮ್ಮ ಉದ್ಯಮ ಬೆಳೆಸಲು ಫೇಸ್ ಬುಕ್ ನೀಡುತ್ತಿದೆ ಹೊಸ ಫೀಚರ್ ಗಳು

ವಾರ್ತಾಭಾರತಿವಾರ್ತಾಭಾರತಿ5 Aug 2016 3:36 PM IST
share
ನಿಮ್ಮ ಉದ್ಯಮ ಬೆಳೆಸಲು ಫೇಸ್ ಬುಕ್ ನೀಡುತ್ತಿದೆ ಹೊಸ ಫೀಚರ್ ಗಳು

ಅಂತರ್ಜಾಲದಲ್ಲಿ ಬ್ಯುಸಿನೆಸ್ ಗೆ ಉತ್ತಮ ವೇದಿಕೆಯಾಗುವ ಪ್ರಯತ್ನದಲ್ಲಿ ಫೇಸ್ ಬುಕ್ ಈಗ ತನ್ನ ಪುಟಗಳಲ್ಲಿ ಹೊಸ ಫೀಚರ್ ಗಳನ್ನು ಪರಿಚಯಿಸಿದೆ. ಭಾರತ ಸೇರಿದಂತೆ ತನ್ನ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಫೇಸ್ಬುಕ್ ಈ ಪ್ರಯತ್ನ ಮಾಡಿದೆ. ಈ ಮಾರುಕಟ್ಟೆಗಳಲ್ಲಿ ಶೇ. 57ರಷ್ಟು ಮಂದಿ ತಮ್ಮ ಉದ್ಯಮ ನಡೆಸಲು ಫೇಸ್ಬುಕ್ ಆಶ್ರಯ ಪಡೆಯುತ್ತಿದ್ದಾರೆ. ಹೀಗಾಗಿ ಫೇಸ್ಬುಕ್ ನ ಶಾಪ್ ಸೆಕ್ಷನ್ ನಲ್ಲಿ ಹೊಸ ದಾರಿಯಲ್ಲಿ ಉದ್ಯಮ ಮಾಡಲು ಅವಕಾಶ ಕೊಡುತ್ತದೆ. ತಮ್ಮ ಪುಟದಲ್ಲಿ ಮಾರುವ ಉತ್ಪನ್ನಗಳನ್ನು ಮಾರಲು ಫೇಸ್ಬುಕ್ ಅವಕಾಶ ಕೊಟ್ಟಿದೆ. ಶಾಪ್ ಸೆಕ್ಷನ್ ನಲ್ಲಿ ಬಳಕೆದಾರ ತನ್ನ ಉತ್ಪನ್ನಗಳನ್ನು ಪ್ರದರ್ಶಿಸುವ ಅವಕಾಶವಿದೆ.

ಸರ್ವಿಸ್ ಸೆಕ್ಷನಲ್ಲಿ ಸರ್ವಿಸ್ ಉದ್ಯಮವು ತಮ್ಮ ಕೊಡುಗೆಗಳನ್ನು ತಮ್ಮ ಪುಟದಲ್ಲಿ ಪ್ರದರ್ಶಿಸಬಹುದಾಗಿದೆ. ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮದ ಕಡೆಗೆ ನೋಡಿದರೆ, ಸುಮಾರು 1.99 ಶತಕೋಟಿ ವ್ಯವಹಾರಗಳನ್ನು ದೇಶದ ಉದ್ಯಮ ಮತ್ತು ಜನರ ನಡುವೆ ನಡೆಯುತ್ತದೆ. ಭಾರತದಲ್ಲಿ ಕಳೆದ ವರ್ಷದ ಅಕ್ಟೋಬರಲ್ಲೇ ಎರಡು ಮಿಲಿಯ ಎಸ್‌ಎಂಬಿ ಪುಟಗಳಿದ್ದವು. "ಶಾಪ್ಸ್ ಮತ್ತು ಸರ್ವಿಸಸ್ ಸೆಕ್ಷನ್ ಅನ್ನು ಫೇಸ್ ಬುಕ್ ಪುಟದಲ್ಲಿ ಕೊಡುವುದರಿಂದ ಜಾಗತಿಕವಾಗಿ ಉದ್ಯಮಗಳು ನೇರವಾಗಿ ಜನರ ಜೊತೆಗೆ ಸಂಪರ್ಕ ನಿಭಾಯಿಸಲು ನೆರವಾಗಲಿದೆ. ಜನರನ್ನು ಹೆಚ್ಚು ದೃಶ್ಯರೂಪದಲ್ಲಿ ತಲುಪಬಹುದು" ಎಂದು ಫೇಸ್ಬುಕ್ ಉತ್ಪನ್ನ ಮಾರ್ಕೆಟಿಂಗ್ ಮ್ಯಾನೇಜರ್ ಹೇಳುತ್ತಾರೆ.

 ಫೇಸ್ಬುಕ್ ಉಚಿತವಾಗಿ ಈ ಪುಟವನ್ನು ಪರಿಚಯಿಸುತ್ತದೆ. ಸರ್ವಿಸ್ ಸೆಕ್ಷನಲ್ಲಿ ಜನರಿಗೆ ತಾವು ಬಯಸಿದ ಸೇವೆಯ ಮಾಹಿತಿ ಸುಲಭವಾಗಿ ಸಿಗಲಿದೆ. ಜಾಗತಿಕವಾಗಿ ಒಂದು ಶತಕೋಟಿಗೂ ಹೆಚ್ಚು ಮಂದಿ ಯಾವುದೋ ಒಂದು ಉದ್ಯಮದ ಜೊತೆಗೆ "ಫೇಸ್ಬುಕ್‌ನಲ್ಲಿ ಸಂಪರ್ಕ ಹೊಂದಿದ್ದಾರೆ. ಫೇಸ್ಬುಕ್ ಪುಟಗಳನ್ನು ಹೆಚ್ಚು ಮೌಲ್ಯಯುತವಾಗಿಸುವ ನಿಟ್ಟಿನಲ್ಲಿ ಶಾಪ್ಸ್ ಮತ್ತು ಸರ್ವಿಸಸ್ ಸೆಕ್ಷನ್ ಉತ್ತಮ ಹೆಜ್ಜೆ. 20 ದಶಲಕ್ಷಕ್ಕೂ ಅಧಿಕ ಉದ್ಯಮಗಳಿಗೆ ಈ ಪುಟ ಪ್ರತೀ ತಿಂಗಳು ನೆರವಾಗಲಿದೆ" ಎಂದು ಮತ್ತೊಬ್ಬ ಫೇಸ್ಬುಕ್ ಉತ್ಪನ್ನ ಮಾರ್ಕೆಟಿಂಗ್ ಮ್ಯಾನೇಜರ್ ರಿಯಾನ್ ಎಬಾಂಕ್ಸ್ ಹೇಳಿದ್ದಾರೆ.

ಕೃಪೆ: zeenews.india.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X