ಆರೋಪಿಗೆ ದಂಡ
ಉಡುಪಿ, ಆ.5: ಸುರೇಶ್ ಎಂಬವರಿಂದ 45,000ರೂ. ಸಾಲವಾಗಿ ಪಡೆದು, ಸಾಲದ ಮರುಪಾವತಿಗಾಗಿ ನೀಡಿದ ಚೆಕ್‌ಬೌನ್ಸ್ ಆದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಹೂಡಲಾದ ದಾವೆಯಲ್ಲಿ ಆರೋಪಿ ಸತೀಶ್ ಕಲ್ಮಾಡಿ ಎಂಬವರಿಗೆ ನ್ಯಾಯಾಧೀಶರು 60,000 ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ ಆರು ತಿಂಗಳ ಸೆರೆವಾಸದ ಆದೇಶವನ್ನು ನೀಡಿದ್ದಾರೆ. ಸುರೇಶ್ ಪರವಾಗಿ ಉಡುಪಿ ವಕೀಲ ಭುವನೇಂದ್ರ ಸುವರ್ಣ ವಾದಿಸಿದ್ದರು.
Next Story





