Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ಸ್ಯಾಮ್ಸಂಗ್ ನೋಟ್ 7: ಟಾಪ್ 5...

ಸ್ಯಾಮ್ಸಂಗ್ ನೋಟ್ 7: ಟಾಪ್ 5 ವಿಶೇಷತೆಗಳು

ವಾರ್ತಾಭಾರತಿವಾರ್ತಾಭಾರತಿ6 Aug 2016 7:50 PM IST
share
ಸ್ಯಾಮ್ಸಂಗ್ ನೋಟ್ 7: ಟಾಪ್ 5 ವಿಶೇಷತೆಗಳು

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಬಗ್ಗೆ ಅಂತಿಮವಾಗಿ ಅಧಿಕೃತ ಘೋಷಣೆಯಾಗಿದೆ. ಅದರ ಅದ್ಭುತ ಟಾಪ್ ನೋಚ್ ನಿರ್ದಿಷ್ಟತೆಗಳು ಮತ್ತು ಫೀಚರ್ ಗಳ ವಿವರ ಇಲ್ಲಿದೆ. ನಿರೀಕ್ಷಿಸಿದಂತೆಯೇ ಗ್ಯಾಲಕ್ಸಿ ನೋಟ್ 7 ಮೂಲದಲ್ಲಿಯೇ ಪವರ್ ಹೌಸ್, ಜನಪ್ರಿಯ ಫೀಚರ್ ಗಳನ್ನು ಅದರ ಹಿಂದಿನ ನೋಟ್ 5 ತೆಗೆದುಕೊಂಡಿದೆ. ಹೊಸ ಗ್ಯಾಲಕ್ಸಿ ನೋಟ್ 7 ಈ ತಿಂಗಳಾಂತ್ಯದಲ್ಲಿ ಅಮೆರಿಕದಲ್ಲಿ ಮಾರುಕಟ್ಟೆಗೆ ಬರಲಿದೆ. ಪ್ರಿ ಆರ್ಡರ್ ಗಳು ಆಗಸ್ಟ್ 3ರಿಂದಲೇ ಆರಂಭವಾಗಿದೆಯಾದರೂ ಆಗಸ್ಟ್ 19ಕ್ಕೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಫಾಬ್ಲೆಟ್ ನ ಅತ್ಯುತ್ತಮ ಫೀಚರ್ ವಿವರ ಇಲ್ಲಿದೆ

1. ಡಿಸ್ಪ್‌ಲೇ

ಗ್ಯಾಲಕ್ಸಿ ನೋಟ್ 7ನಲ್ಲಿ 5.7 ಇಂಚುಗಳ ಡ್ಯುಯಲ್ ಕವರ್ ಸೂಪರ್ ಅಮೋಲ್ಡ್ ಡಿಸ್ಪ್‌ಲೇಯು ಅಧಿಕ QHD ರೆಸೊಲ್ಯುಷನ್, 2,560 x 1,440  ಪಿಕ್ಸೆಲ್ ಗಳು ಗೊರಿಲ್ಲಾ ಗ್ಲಾಸ್ 5 ರಕ್ಷಣೆಇದೆ. ನೋಟ್ ಸೀರೀಸಲ್ಲಿ ಇದುವೇ ಮೊದಲ ಡಿವೈಸ್. ಡ್ಯುಯಲ್ ಕರ್ವ್ ಇರುವ ಡಿಸ್ಪ್‌ಲೇ. ಅದರ ತೆಳುವಾದ ಕರ್ವೇಚರ್ ಗ್ಯಾಲಕ್ಸಿ ನೋಟ್ 7ನ್ನು 2.2 mm ನಷ್ಟು ಕಿರಿದಾಗಿಸಿದೆ. ಕರ್ವೇಚರ್ ಕೂಡ ವಿಭಿನ್ನವಾಗಿದೆ.

2. ಐರಿಸ್ ಸ್ಕಾನರ್

ನೋಟ್ ಲೈನಲ್ಲಿ ಮೊತ್ತ ಮೊದಲ ಬಾರಿ ಗ್ಯಾಲಕ್ಸಿ ನೋಟ್ 7 ಹೆಚ್ಚುವರಿ ಭದ್ರತೆಗೆ ಅತ್ಯಾಧುನಿಕ ಸ್ಕಾನರ್ ಕೊಟ್ಟಿದೆ. ಐರಿಸ್ ಸ್ಕಾನರ್ ಬಳಕೆದಾರರು ಸುರಕ್ಷಿತವಾಗಿ ಹ್ಯಾಂಡ್ ಸೆಟ್ ಗಳನ್ನು ಕಣ್ಣಿಂದ ಅನ್ಲಾಕ್ ಮಾಡಲು ಅವಕಾಶ ಕೊಟ್ಟಿದೆ. ಐರಿಸ್ ಸ್ಕಾನರ್ ನಿಂದ ಬಳಕೆದಾರರು ಕಣ್ಣಿಂದಲೇ ಮೊಬೈಲನ್ನು ಅನ್ಲಾಕ್ ಮಾಡಬಹುದು. ಫಿಂಗರ್ ಪ್ರಿಂಟ್ ಸ್ಕಾನರಿಗಿಂತ ಇದು ಸುರಕ್ಷಿತ ಎನ್ನುತ್ತದೆ ಸ್ಯಾಮ್ ಸಂಗ್.

ಈ ಫೀಚರ್‌ಗೆ ಇನ್ಫ್ರಾರೆಡ್ ಕ್ಯಾಮರಾ ಬಳಕೆಯಾಗಿದೆ. ವಿಂಡೋಸ್ 10 ಲಾಪ್ ಟಾಪ್ ಅಥವಾ ಮೈಕ್ರೋಸಾಫ್ಟ್ ಲುಮಿಯ 950 ವರ್ಕ್ ತರಹ ತಂತ್ರಜ್ಞಾನವಿದು.

3. ಎಸ್ ಪೆನ್

ಗ್ಯಾಲಕ್ಸಿ ನೋಟ್ 7ನಲ್ಲೂ ಸ್ಯಾಮ್ಸಂಗ್‌ನ ಅತ್ಯುತ್ತಮ ಎಸ್ ಪೆನ್ ಸ್ಟೈಲಸ್ ಇದೆ. ಹಿಂದೆಂದಿಗಿಂತಲೂ ಇದರಲ್ಲಿ ಉತ್ತಮವಾಗಿದೆ. ಅಪ್‌ಗ್ರೇಡ್ ಆಗಿರುವ ಸ್ಟೈಲಸ್ ಹೊಂದಿದೆ. ಎಸ್ ಪೆನ್ ಹೊಸ ಸಾಫ್ಟ್‌ವೇರ್ ಫೀಚರನ್ನೂ ಹೊಂದಿದೆ. ಪಠ್ಯ ಅನುವಾದ ಸಾಧನವೂ ಇದರಲ್ಲಿದೆ. ಜಿಐಎಫ್ ಸೃಷ್ಟಿ ಟೂಲ್ ಕೂಡಿದೆ.

4. USB ವಿಧ-C

ಸ್ಯಾಮ್ಸಂಗ್ ಫೋನ್ ಗಳಲ್ಲೇ ಮೊದಲಿಗೆ ಯುಎಸ್‌ಬಿ ಟೈಪ್ ಸಿ ಗುಣಮಟ್ಟವಿದೆ. ಆ್ಯಪಲ್, ಎಚ್‌ಟಿಸಿ ಮತ್ತು ಎಲ್‌ಜಿಗಳಲ್ಲಿ ಮಾತ್ರ ಈ ಹಿಂದೆ ಈ ತಂತ್ರಜ್ಞಾನವಿತ್ತು.

5. IP68 ರೇಟಿಂಗ್

ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಧೂಳು ಮತ್ತು ನೀರಿನ ನಿರೋಧಕತೆಗೆ IP68 ಪ್ರಮಾಣೀಕೃತವಾಗಿದೆ. ಗ್ಯಾಲಕ್ಸಿ ನೋಟ್ 5 ಹಿಂದಿನ ಫೋನಲ್ಲಿ ಇವಿಲ್ಲ.

ಇತರ ನಿರ್ದಿಷ್ಟತೆಗಳು ಮತ್ತು ಫೀಚರ್ ಗಳು

ಒಟ್ಟಾರೆ ಗ್ಯಾಲಕ್ಸಿ ನೋಟ್ 7 ಗ್ಯಾಲಕ್ಸಿ ಎಸ್7ಗೆ ಸಮಾನವಾದ ನಿರ್ದಿಷ್ಟತೆಗಳನ್ನು ಹೊಂದಿದೆ. ಅದೇ ಸ್ನಾಪಡ್ರಾಗನ್ 820 ಅಥವಾ ಎಕ್ಸಿನೊಸ್ 8890 ಪ್ರೊಸೆಸರ್ ಇದೆ. 4 ಜಿಬಿ ರ್ಯಾಮ್ ಇದೆ. 12 ಮೆಗಾಪಿಕ್ಸೆಲ್ ಕ್ಯಾಮರಾ ಇದೆ. ಬೇಗನೇ ಚಾರ್ಜಿಂಗ್, ತ್ವರಿತ ವೈರ್ಲೆಸ್ ಚಾರ್ಜಿಂಗ್, ಮೈಕೋ ಎಸ್‌ಡಿಸಪೋರ್ಟ್ ಇದೆ. ಮತ್ತೊಂದೆಡೆ 64 ಜಿಬಿ ಆಂತರಿಕ ಸಂಗ್ರಹವಿದೆ. 32ಜಿಬಿಯಲ್ಲಿ ಬೇಸ್ ಮಾಡೆಲ್ ಸಿಗುತ್ತದೆ.

ಕೃಪೆ; http://www.techtimes.com/

share
ವಾರ್ತಾಭಾರತಿ
ವಾರ್ತಾಭಾರತಿ
Next Story
X