ಕಾರ್ಕಳ, ಆ.6: ನಂದಳಿಕೆ ಗ್ರಾಮದ ಕೊಡ್ಸರಬೆಟ್ಟು ನಿವಾಸಿ ಸರಸ್ವತಿ ಎ. ರೈ(65) ಎಂಬವರು ಶುಕ್ರವಾರ ಸಂಜೆ ಮನೆಯ ತೋಟದಲ್ಲಿ ಕೊಕ್ಕೆಕೋಲಿನಿಂದ ತೆಂಗಿನಕಾಯಿ ಕೊಯ್ಯುತ್ತಿದ್ದಾಗ ಆಯ ತಪ್ಪಿಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.