ಉಡುಪಿ, ಆ.6: ಬೀಡಿನಗುಡ್ಡೆ ಮೈದಾನದ ಬಳಿ ಶುಕ್ರವಾರ ಸಂಜೆ ಮಟ್ಕಾ ಜುಗಾರಿ ನಡೆಸುತ್ತಿದ್ದ ಇಂದಿರಾ ನಗರದ ಅಶೋಕ್ ಪಡಿಯಾರ್ (53) ಎಂಬಾತನನ್ನು ಉಡುಪಿ ನಗರ ಪೊಲೀಸರು ಬಂಧಿಸಿ 690ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.