ಬ್ರಹ್ಮಾವರ, ಆ.6: ಹೇರೂರು ಗ್ರಾಮದ ಶೀನಪ್ಪ ಕಾಂಪೌಂಡ್ ಎಂಬಲ್ಲಿ ಶರಣಪ್ಪಭಜಂತ್ರಿ ಎಂಬವರ ಮಗಳು ಮಂಜುಳಾ(13) ವೈಯಕ್ತಿಕ ಕಾರಣದಿಂದ ಮನನೊಂದು ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.