ಟೆಂಡರ್ ಅವಧಿ ವಿಸ್ತರಣೆ
ಮಂಗಳೂರು, ಆ.8: ಮಂಗಳೂರು ಕದ್ರಿ ಪಾರ್ಕ್‌ನಲ್ಲಿರುವ ಬಾಲಭವನದ ಹಳೆಯ ಪುಟಾಣಿ ರೈಲನ್ನು ವಿಲೇವಾರಿ ಮಾಡಲು ಟೆಂಡರ್ ಸಲ್ಲಿಸಲು ಜು.27ರಂದು ನಿಗದಿಪಡಿಸಿದ್ದ ದಿನವನ್ನು ಆ.23ರವರೆಗೆ ವಿಸ್ತರಿಸಲಾಗಿದೆ.
ಇಎಮ್‌ಡಿ ಮೊತ್ತ 10,000 ರೂ. ನಿಗದಿಪಡಿಸಲಾಗಿದ್ದು, ಈ ಮೊದಲೇ ಅರ್ಜಿ ಸಲ್ಲಿಸಿದವರು ಪುನಃ ಅರ್ಜಿ ಸಲ್ಲಿಸಬಹುದಾಗಿದೆ. ನಿಗದಿತ ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿಯ ಅಥವಾ ದೂ.ಸಂ.: 0824-2453071ರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





