Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಇಸ್ಲಾಮಿಕ್ ಚಿಕಿತ್ಸಾ ಪದ್ಧತಿ ಹಿಜಾಮದಿಂದ...

ಇಸ್ಲಾಮಿಕ್ ಚಿಕಿತ್ಸಾ ಪದ್ಧತಿ ಹಿಜಾಮದಿಂದ ಪ್ರಯೋಜನ ಪಡೆದ ಸರ್ವ ಶ್ರೇಷ್ಠ ಒಲಿಂಪಿಯನ್ ಮೈಕಲ್ ಫೆಲ್ಪ್ಸ್

ವಾರ್ತಾಭಾರತಿವಾರ್ತಾಭಾರತಿ9 Aug 2016 6:26 PM IST
share
ಇಸ್ಲಾಮಿಕ್ ಚಿಕಿತ್ಸಾ ಪದ್ಧತಿ ಹಿಜಾಮದಿಂದ ಪ್ರಯೋಜನ ಪಡೆದ ಸರ್ವ ಶ್ರೇಷ್ಠ ಒಲಿಂಪಿಯನ್ ಮೈಕಲ್ ಫೆಲ್ಪ್ಸ್

ರಿಯೊ ಡಿ ಜನೈರೊ, ಆ.9: ದಾಖಲೆಯ 19 ಚಿನ್ನದ ಸಹಿತ 23 ಒಲಿಂಪಿಕ್ಸ್ ಪದಕಗಳ ಸರದಾರ, ಚಿನ್ನದ ಮೀನು ಎಂಬ ಹೆಗ್ಗಳಿಕೆಯ ಮೈಕೆಲ್ ಫೆಲ್ಪ್ಸ್
ಒಲಿಂಪಿಕ್ ನಗರದಲ್ಲಿ ಹೊಸದೊಂದು ಟ್ರೆಂಡ್ ಹುಟ್ಟುಹಾಕಿದ್ದಾರೆ. ಏನು ಗೊತ್ತೇ? ಇವರು ಚಿಕಿತ್ಸೆ ಪಡೆದ ಇಸ್ಲಾಮಿಕ್ ಹಾಗೂ ಮಧ್ಯ ಪ್ರಾಚ್ಯ ಪದ್ಧತಿಯ ಚಿಕಿತ್ಸಾ ಪದ್ಧತಿ ಹಿಜಾಮ ಇದೀಗ ಒಲಿಂಪಿಕ್ ಗ್ರಾಮದಲ್ಲಿ ಜನಪ್ರಿಯವಾಗುತ್ತಿದೆ.

ಈ ಚಿಕಿತ್ಸಾ ಪದ್ಧತಿಯನ್ನು ಕಪ್ಪಿಂಗ್ ಎಂದೂ ಕರೆಯಲಾಗುತ್ತಿದ್ದು, ಅರೆಬಿಕ್‌ನಲ್ಲಿ ಹಿಜಾಮಾ ಎನ್ನುತ್ತಾರೆ. ಈ ಚಿಕಿತ್ಸಾ ಪದ್ಧತಿಯಲ್ಲಿ ಒಂದು ಗ್ಲಾಸ್ ಅಥವಾ ಪ್ಲಾಸ್ಟಿಕ್ ಕಪ್ ಚಿಕಿತ್ಸಾ ಸಾಧನ. ರೋಗಿಗೆ ಅಸ್ವಸ್ಥತೆ ಇರುವ ಜಾಗಕ್ಕೆ ಈ ಕಪ್ ಇಟ್ಟು, ಬಿಸಿ ಹಾಗೂ ಹೀರುವ ವಿಧಾನದ ಮೂಲಕ ನಿರ್ವಾತ ಸೃಷ್ಟಿಸಲಾಗುತ್ತದೆ ಇದರಿಂದಾಗಿ ಚರ್ಮವನ್ನು ಸ್ನಾಯುವಿನಿಂದ ಹೊರಕ್ಕೆ ಎಳೆಯಲಾಗುತ್ತದೆ. ಇದು ಆಮ್ಲಜನಕಯುಕ್ತ ರಕ್ತವನ್ನು ಆ ಪ್ರದೇಶಕ್ಕೆ ಹರಿಸಲು ಸಹಾಯಕವಾಗುತ್ತದೆ. ಇದು ತೀವ್ರ ತೀಡಿದಂಥ ಅನುಭವ ನೀಡುತ್ತದೆ.

ಒಲಿಂಪಿಕ್ಸ್‌ನಲ್ಲಿ 19ನೆ ಚಿನ್ನದ ಪದಕ ಗೆದ್ದ ಫೆಲ್ಪ್ಸ್‌ಗೆ ಕೂಟದ ದಿನ ಮುಂಜಾನೆ ಭುಜದಲ್ಲಿ ತೀಡುವಿಕೆ ಚಿಕಿತ್ಸೆ ಪಡೆಯುತ್ತಿದ್ದುದನ್ನು ಕಂಡ ಹಲವು ಮಂದಿ ಈ ಪ್ರಾಚೀನ ಚಿಕಿತ್ಸಾ ಪದ್ಧತಿಯನ್ನು ಅನುಸರಿಸುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಸಂಶೋಧಕರ ಪ್ರಕಾರ ಈ ಕಪ್ಪಿಂಗ್ ವಿಧಾನ ಕ್ರಿಸ್ತಪೂರ್ವ 1,500ರ ವೇಳೆಗೆ ಚೀನಾ ಹಾಗೂ ಗ್ರೀಸ್‌ನಲ್ಲಿ ಬಳಕೆಯಲ್ಲಿತ್ತು. ಅಮೆರಿಕದ ಜಿಮ್ನಾಸ್ಟ್ ನಡ್ಡೌರ್ ಈ ಚಿಕಿತ್ಸೆಯ ಲಾಭವನ್ನು ರಿಯೊದಲ್ಲಿ ಪಡೆದ ಮತ್ತೊಬ್ಬ ಅಥ್ಲೀಟ್. ಈ ಚಿಕಿತ್ಸೆಯ ಮೂಲ ಇಸ್ಲಾಂನಲ್ಲಿದ್ದು. ಹಲವು ಬಾರಿ ಪ್ರವಾದಿ ಮುಹಮ್ಮದ್ ಈ ಬಗ್ಗೆ ಉಲ್ಲೇಖಿಸಿದ್ದಾರೆ. ನೀವು ಪಡೆಯಬಹುದಾದ ಅತ್ಯುತ್ತಮ ಚಿಕಿತ್ಸೆ ಎಂದರೆ ಹಿಜಾಮಾ ಎಂದು ಉಲ್ಲೇಖಿಸಿದ್ದಾರೆ.

ಇದು ಕೇವಲ ಸ್ಟಾಟ್ ಅಥ್ಲೀಟ್‌ಗಳಿಗೆ ಮಾತ್ರವಲ್ಲ. ಹಲವು ಸ್ಪಾಗಳು ಕೆಲ ನೂರು ಡಾಲರ್‌ಗಳಿಗೆ ಈ ಚಿಕಿತ್ಸೆಯನ್ನು ಹಲವಾರು ಮಂದಿಗೆ ನೀಡುತ್ತಾರೆ. ಈ ಚಿಕಿತ್ಸಾ ಕಪ್‌ಗಳು 15 ಡಾಲರ್‌ಗೆ ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಅದರ ಮೂಲಕ ಮನೆಯಲ್ಲೂ ಈ ಚಿಕಿತ್ಸಾ ಪದ್ಧತಿಯನ್ನು ಬಳಸಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X