Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಸಾಬಿಯನ್ನು ನೋಡಿದ ಕೂಡಲೇ ಚಚ್ಚಿಬಿಡಬೇಕು,...

ಸಾಬಿಯನ್ನು ನೋಡಿದ ಕೂಡಲೇ ಚಚ್ಚಿಬಿಡಬೇಕು, ಒಬ್ಬೊಬ್ಬರಾಗಿ ಕೊಂದು ಬಿಡಬೇಕು ಅನ್ಸುತ್ತೆ !

ತುಮಕೂರಿನಲ್ಲಿ ಕಬೀರ್ ಅಹ್ಮದ್ ಎದುರಿಸಿದ ಪರಿಸ್ಥಿತಿ ಇದು

ವಾರ್ತಾಭಾರತಿವಾರ್ತಾಭಾರತಿ9 Aug 2016 8:09 PM IST
share
ಸಾಬಿಯನ್ನು ನೋಡಿದ ಕೂಡಲೇ ಚಚ್ಚಿಬಿಡಬೇಕು, ಒಬ್ಬೊಬ್ಬರಾಗಿ ಕೊಂದು ಬಿಡಬೇಕು ಅನ್ಸುತ್ತೆ !

ಬೆಂಗಳೂರು, ಆ. 9 : ಯಾರಾದರೂ ನಿಮ್ಮ ಗಡ್ಡದ ಬಗ್ಗೆ ಕೇಳಿದರೆ ನಿಮಗೆ ಯಾವ ಯೋಚನೆ ಬರುತ್ತದೆ ? ಅದಕ್ಕೆ ಉತ್ತರಿಸುವ ಮೊದಲು ಕಬೀರ್ ಅಹ್ಮದ್ ಎಂಬವರು ನಮ್ಮದೇ ರಾಜ್ಯದ ತುಮಕೂರಿನ ಬಳಿ ಎದುರಿಸಿದ ಪ್ರಶ್ನೆ ಹಾಗು ಸಂದರ್ಭವನ್ನು ಓದಿಕೊಳ್ಳಿ. ನಮ್ಮ ಸಮಾಜದಲ್ಲಿ ಪರಸ್ಪರ ಅಪನಂಬಿಕೆ, ದ್ವೇಷ ಎಷ್ಟರ ಮಟ್ಟಿಗೆ ಬೆಳೆದಿದೆ ಎಂಬ ಅಪಾಯದ ಅರಿವು ನಿಮಗಾಗುತ್ತದೆ. 

ಹಂಪಿಗೆ ಹೋಗಿದ್ದ ಕಬೀರ್ ಹಿಂದಿರುಗುವಾಗ ಮೂತ್ರ ವಿಸರ್ಜನೆಗೆಂದು ತುಮಕೂರು ರಸ್ತೆಯಲ್ಲಿರುವ ಸಿಟ್ರಿಯ ಸ್ಟಾರ್ ಹೋಟೆಲ್ ಗೆ ಹೋದರು. ಅಲ್ಲಿನ ಶೌಚಾಲಯದಲ್ಲಿ ಮೂತ್ರ ಮಾಡುತ್ತಿರುವಾಗ ಪಕ್ಕದಲ್ಲಿ ಮೂತ್ರ ಮಾಡುತ್ತಿದ್ದ ವ್ಯಕ್ತಿ ಕಬೀರ್ ರನ್ನು ದುರುಗುಟ್ಟಿ ನೋಡತೊಡಗಿದ. ಬಳಿಕ ಕಬೀರ್ ರ ಗಡ್ಡದ ಕುರಿತು ಪ್ರಶ್ನಿಸಿದ. " ವಿಶೇಷ ಏನೂ ಇಲ್ಲ... ಹೀಗೇ ಬಿಟ್ಟೆ ಗುರೂ.. " ಎಂದು ಕಬೀರ್ ನೀಡಿದ ಹಾರಿಕೆಯ ಉತ್ತರದಿಂದ ಆ ವ್ಯಕ್ತಿಗೆ ತೃಪ್ತಿಯಾಗಲಿಲ್ಲ. ಮತ್ತೆ ಅದನ್ನೇ ಕೆದಕಿದ. ಆಗ ಸುಮ್ಮನೆ ಕತೆ ಕಟ್ಟಿದ ಕಬೀರ್ " ಸನ್ಯಾಸಿ ಆಗುವ ಮನಸ್ಸಾಗಿದೆ... ಅದಕ್ಕೆ ಹೀಗೆ " ಎಂದು ಹೇಳಿದ. ಅದನ್ನು ಸ್ವಲ್ಪ ನಂಬಿದ ವ್ಯಕ್ತಿ " ನಿನ್ನ ಗಡ್ಡ ನೋಡಿ ನೀನು ಗ್ಯಾರಂಟಿ ಮುಸ್ಲಿಂ ಆಗಿರಬೇಕು ಎಂದು ನನ್ನ ರಕ್ತ ಕುದಿಯತೊಡಗಿತು. ಅವರನ್ನು ಸರಿಯಾಗಿ ಚಚ್ಚಬೇಕು. ಎಲ್ಲ ಹಾಳು ಮಾಡಿ ಹಾಕಿದ್ದಾರೆ. ಒಬ್ಬೊಬ್ಬರಾಗಿ ಕೊಂದು ಬಿಡಬೇಕು ಎಂದು ಅನ್ಸುತ್ತೆ  " ಎಂದು ಅಬ್ಬರಿಸಿದ.

ಅಲ್ಲೇ ಪಕ್ಕದಲ್ಲಿದ್ದ ಇತರ ಇಬ್ಬರು ಅದು ಹೌದು ಎಂಬಂತೆ ತಲೆಯಾಡಿಸಿದರು.  ಆಗ ಕಬೀರ್ ಗೆ ಅಪಾಯದ ಅರಿವಾಯಿತು. ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಲು ಹೊರಡುವಾಗ ಅವರಲ್ಲೊಬ್ಬ ಕಬೀರ್ ನನ್ನ ನಿಲ್ಲಿಸಿ ನಿನ್ನ ಹೆಸರೇನು ಎಂದು ಕೇಳಿಯೇ ಬಿಟ್ಟ ! ತಕ್ಷಣ ಜಾಗೃತನಾದ ಕಬೀರ್ ನಾನು ರಘು ಎಂದು ಹೇಳಿ ಅಲ್ಲಿಂದ ಹೊರಟಿದ್ದಾನೆ. 

ಕಬೀರ್ ಅವರ ಫೇಸ್ ಬುಕ್ ಪೋಸ್ಟ್ ಇಲ್ಲಿದೆ : 


 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X