ಮಂಗಳೂರು, ಆ.11: ಪರಿಶಿಷ್ಟ ಜಾತಿ-ವರ್ಗಗಳ ದೌರ್ಜನ್ಯ ಕುಂದು ಕೊರತೆ ಬಗ್ಗೆ ಚರ್ಚಿಸಲು ಸಂಘ ಸಂಸ್ಥೆಯ ಪಧಾಧಿಕಾರಿಗಳ ಸಭೆಯು ಆ.19ರಂದು ಬೆಳಗ್ಗೆ 10:30ಕ್ಕೆ ಮಂಗಳೂರು ಮಿನಿ ವಿಧಾನ ಸೌಧ ದಲ್ಲಿರುವ ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ