Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಮೊಹೆಂಜೊದಾರೋ - ನಗರ ಲಾಲಸೆಗೆ ಬಲಿಯಾದವರ...

ಮೊಹೆಂಜೊದಾರೋ - ನಗರ ಲಾಲಸೆಗೆ ಬಲಿಯಾದವರ ಕತೆ

ಮುಸಾಫಿರ್ಮುಸಾಫಿರ್13 Aug 2016 3:34 PM IST
share
ಮೊಹೆಂಜೊದಾರೋ - ನಗರ ಲಾಲಸೆಗೆ ಬಲಿಯಾದವರ ಕತೆ

ಗೋವಾರಿಕರ್ ಅವರ ಬಹು ನಿರೀಕ್ಷಿತ ಮೊಹೆಂಜೊದಾರೋ ಚಿತ್ರ ಕೆಲವು ಕಾರಣಗಳಿಂದ ವಿಫಲವಾಗಿದೆ. ಬಾಹುಬಲಿ ಮತ್ತು ಗ್ಲಾಡಿಯೇಟರ್ ಎರಡರ ಕಲಬೆರಕೆಯ ಹಿಂದಿ ರಿಮೇಕ್ ಎಂದೂ ಇದನ್ನು  ಕರೆಯಬಹುದು.

"ಬಾಹುಬಲಿ" ಚಂದ ಮಾಮ ಕತೆ. ಮತ್ತು ಅದಕ್ಕೆ ಯಾವುದೇ ಆಶಯ ಇದ್ದಿರಲಿಲ್ಲ.  ಮುಖ್ಯವಾಗಿ ಅಲ್ಲಿ ಸಿನಿಮ ಅರ್ಧದಲ್ಲೇ ನಿಂತು ಬಿಡುತ್ತದೆ.

"ಮೊಹೆಂಜೊ ದಾರೋ" ಚಿತ್ರದಲ್ಲಿ ಒಂದು ಆಶಯ ಇದೆ. 2016 BCಯ ಕಾಲದಲ್ಲಿ ಲೋಭ, ಹಣದ ತಳಹದಿಯಲ್ಲಿ ತಲೆಯೆತ್ತಿದ ಮೊಹೆಂಜೊ ದಾರೋ ನಗರ  ನಾಗರಿಕತೆ ಹೇಗೆ ತನ್ನ ನಗರ ಲಾಲಸೆಗೇ  ಬಲಿಯಾಗುತ್ತದೆ ಎನ್ನುದನ್ನು ಹೇಳುವ ಪ್ರಯತ್ನ ಇದೆ. ಸದ್ಯದ ಭಾರತದ ಸ್ಥಿತಿಗೆ ಚಿತ್ರ ಕನ್ನಡಿ ಹಿಡಿಯುತ್ತದೆ.

ಆದರೆ ಚಿತ್ರದ ಮುಖ್ಯ ಕತೆಯೇ ದುರ್ಬಲವಾಗಿದೆ. ಅದೇ ತಂದೆಯ ಕೊಲೆ, ಬೇರೆಯಾಗುವ ಮಗ, ಮತ್ತೆ ತಂದೆಯ ಕೊಲೆಯ ಸೇಡು ತೀರಿಸಿ ಕಳೆದುಕೊಂದದ್ದನ್ನು  (ಮೊಹೆಂಜೊ ದಾರೋವನ್ನು) ತನ್ನದಾಗಿಸುವ ಹಳೆ ಬೋರು ಹೊಡೆಸುವ ಕತೆ. ಸ್ವಾರ್ಥದಿಂದ ಸರ್ವವನ್ನು ನಾಶದೆಡೆಗೆ ಕೊಂಡೊಯ್ದ ಸಿಂದೂ ನಾಗರಿಕತೆ ಮತ್ತೆ ಗಂಗಾ ನದಿಯ ನಾಗರಿಕತೆಯ ವಲಸೆಯಲ್ಲಿ  ಚಿತ್ರ ಕೊನೆಯಾಗುತ್ತದೆ. ಇದೆ ಸಂದರ್ಭದಲ್ಲಿ ಸದ್ಯ ಮೋದಿ ಸಾಗುತ್ತಿರುವ ದಾರಿಯನ್ನು ಮೊಹೆಂಜೊ ದಾರೋ ನಾಗರಿಕತೆಗೆ ತಾಳೆ ಹಾಕಿ ನಿರ್ದೇಶಕರು ಪರೋಕ್ಷವಾಗಿ ದೇಶ ಹೇಗೆ ದುರಂತದೆಡೆಗೆ ಸಾಗುತ್ತಿದೆ ಎನ್ನೋದನ್ನು  ಚಿತ್ರದಲ್ಲಿ ಹೇಳಿದ್ದಾರೆ.

ಒಂದು ಕೋನದಲ್ಲಿ ಬಾಹುಬಲಿಯನ್ನು -ಮತ್ತೊಂದು ಕೋನದಲ್ಲಿ ಗ್ಲಾಡಿಯೇಟರ್ ನ್ನು ಹೋಲುವ ಮೊಹೆಂಜೊ ದಾರೋ ಚಿತ್ರವನ್ನು ನಿರ್ದೇಶಕ ಗಟ್ಟಿ ಕತೆಯೊಂದಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದಿತ್ತು.

ಚಿತ್ರದ ನಾಯಕಿ(ಪೂಜಾ ಹೆಗ್ಡೆ) ಒಂದು ಗೊಂಬೆ ಅಷ್ಟೇ.  ಭಾವುಕ ಸನ್ನಿವೇಶವನ್ನು ಕಟ್ಟಿಕೊಡುವಲ್ಲಿ ಸಂಪೂರ್ಣ ಸೋತು ಬಿಟ್ಟಿದ್ದಾರೆ. ಹೃತಿಕ್ ಅವರ ಆಕ್ಷನ್ ಚಿತ್ರದ ಹೆಗ್ಗಳಿಕೆ.

ಮೊಹೆಜೋದಾರೊ ನಗರವನ್ನು ಆ ಕಾಲಘಟ್ಟದ ವೇಷಭೂಷಣವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಗೋವಾರಿಕರ್. ಆದರೂ ಆ ಒಂದು ಕಾರಣಕ್ಕಾಗಿಯೇ ಚಿತ್ರವೊಂದನ್ನು ಎರಡೂವರೆ ಗಂಟೆ ಕಾಲ ನೋಡಬೇಕೆ ? ಎಂಬುದು ಪ್ರಶ್ನೆ ?

share
ಮುಸಾಫಿರ್
ಮುಸಾಫಿರ್
Next Story
X