ರಿಯೋ :ಬಾಕ್ಸರ್ ಮನೋಜ್‌ಗೆ ಸೋಲು
ರಿಯೋ ಡಿ ಜನೈರೊ, ಆ.14: ಪದಕದ ಭರವಸೆ ಮೂಡಿಸಿದ್ದ ಭಾರತದ ಬಾಕ್ಸರ್ ಮನೋಜ್‌ಕುಮಾರ್ ರಿಯೋ ಗೇಮ್ಸ್‌ನಲ್ಲಿ 64 ಕೆಜಿ ಲೈಟ್ ವೆಲ್ಟರ್‌ವೇಟ್ ವಿಭಾಗದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸೋತು ನಿರ್ಗಮಿಸಿದ್ದಾರೆ.
ರವಿವಾರ ನಡೆದ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಮನೋಜ್ ಉಝ್ಬೇಕಿಸ್ತಾನದ ಫಝ್‌ಲಿದ್ದೀನ್ ಗೈಬ್‌ನಝರೊವ್ ವಿರುದ್ಧ 0-3 ಅಂತರದಿಂದ ಶರಣಾಗಿದ್ದಾರೆ.
Next Story





