ಪೆಟ್ರೋಲ್ 1 ರೂ., ಡೀಸೆಲ್ ದರ 2 ರೂಪಾಯಿ ಇಳಿಕೆ
![ಪೆಟ್ರೋಲ್ 1 ರೂ., ಡೀಸೆಲ್ ದರ 2 ರೂಪಾಯಿ ಇಳಿಕೆ ಪೆಟ್ರೋಲ್ 1 ರೂ., ಡೀಸೆಲ್ ದರ 2 ರೂಪಾಯಿ ಇಳಿಕೆ](https://www.varthabharati.in/sites/default/files/images/articles/2016/08/16/diesel-petrol_2876238f.jpg)
ಹೊಸದಿಲ್ಲಿ, ಆ.16: ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾತೈಲ ದರ ಇಳಿಕೆಯಾದ ಪರಿಣಾಮ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಇಳಿಕೆ ಯಾಗಿದೆ. ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 1 ರೂ. ಹಾಗೂ ಡೀಸೆಲ್ ದರದಲ್ಲಿ 2 ರೂಪಾಯಿ ಇಳಿಕೆಯಾಗಿದೆ.
ಕಳೆದ ಮಧ್ಯರಾತ್ರಿಯಿಂದಲೇ ಈ ಆದೇಶ ಜಾರಿಗೆ ಬಂದಿದೆ. ಕಳೆದ ಎರಡು ತಿಂಗಳುಗಳ ಅವಧಿಯಲ್ಲಿ ನಾಲ್ಕನೆ ಬಾರಿ ತೈಲ ಬೆಲೆ ಕುಸಿದಿದೆ.
Next Story