ಮೂಳೂರು: ಪಿಎಫ್‌ಐ ವತಿಯಿಂದ ಸ್ವಾತಂತ್ರ ದಿನಾಚರಣೆ

ಉಡುಪಿ, ಆ.16: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮೂಳೂರು ಘಟಕದ ವತಿಯಿಂದ 70ನೆ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಉಮರ್ ಫಕೀರ್ ಧ್ವಜಾರೋಹಣ ನೆರವೇರಿಸಿದರು.ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೂಳೂರು ಘಟಕದ ಮಾಜಿ ಅಧ್ಯಕ್ಷ ಹನೀಫ್ ಮೂಳೂರು ಮುಖ್ಯ ಭಾಷಣಗೈದರು.
ಕಾರ್ಯಕ್ರಮದಲ್ಲಿ ಎ.ಕೆ. ಹಾಜಬ್ಬ ಮೂಳೂರು, ಎಂ.ಇ. ಮೂಳೂರು, ಬಶೀರ್ ಅದ್ದು, ಹಾಜಬ್ಬ ಅಭಿಮಾನ್ ಗೋಲ್ಡ್, ಸಿರಾಜ್ ಖಾಝಿ, ಅಬ್ಬು ಮುಹಮ್ಮದ್, ಅಮಾನ್ ಮೂಳೂರು, ಆತಿಫ್ ಮೂಳೂರು, ಆಶಿಕ್ ಮೂಳೂರು, ಇಮ್ರಾನ್ ಮೂಳೂರು, ವಹಾಬ್ ಮೂಳೂರು ಮತ್ತಿತರರು ಉಪಸ್ಥಿತರಿದ್ದರು.
Next Story





