ದ.ಕ.-ಉಡುಪಿ:ವಿವಿಧೆಡೆ ಸ್ವಾತಂತ್ರೋತ್ಸವ ಸಂಭ್ರಮ
ಕೋಡಿಜಾಲ್: ರಿಫಾಯಿ ಮಸೀದಿ
ಕೊಣಾಜೆ, ಅ.18: ಕೋಡಿಜಾಲ್ ರಿಫಾಯಿ ಜುಮಾ ಮಸೀದಿ, ಖಿದ್ಮತುಲ್ ಇಸ್ಲಾಮ್ ಅಸೋಸಿಯೇಶನ್, ಹಯಾತುಲ್ ಇಸ್ಲಾಮ್ ಮದ್ರಸದ ಆಶ್ರಯದಲ್ಲಿ ಮಸೀದಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಸೀದಿಯ ಕೋಶಾಧಿಕಾರಿ ಹಾಜಿ ಮುಹಮ್ಮದ್ ಧ್ವಜಾರೋಹಣಗೈದರು. ಅಲ್‌ಹಾಜ್‌ಅಬೂಬಕರ್ ಸಖಾಫಿ, ರವೀಂದ್ರ ರೈ ಹರೇಕಳ, ಹಾಜಿ ಅಬೂಬಕರ್, ಅಬ್ದುಲ್ ಖಾದರ್, ಹಾಜಿ ಮುಹಮ್ಮದ್ ಕೆ., ಅಚ್ಯುತ ಗಟ್ಟಿ, ಮುತ್ತು ಶೆಟ್ಟಿ, ಅಮೀರ್, ರಹ್ಮಾನ್, ಹನೀಫ್, ಲತೀಫ್ ಕೆ.ಎಂ., ರಝಾಕ್, ಸೂಫಿ ಇಬ್ರಾಹೀಂ, ಇಮ್ತಿಯಾಝ್, ಅನ್ಸಾರ್, ಹಸನ್ ಕುಂಞಿ, ಹಸೈನಾರ್, ರಹ್ಮಾನ್ ಕೆ.ಎಸ್., ಶರೀಫ್ ಉಪಸ್ಥಿತರಿದ್ದರು.
ಕಿನ್ಯ: ಬುಖಾರಿ ಮಸೀದಿ
ಕಿನ್ಯ: ಇಲ್ಲಿನ ಬುಖಾರಿ ಜುಮಾ ಮಸೀದಿ ಹಾಗೂ ನೂರುಲ್ ಉಮಾ ಮದ್ರಸ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಅಬ್ಬಾಸ್ ಸೆಟ್ಟಿಬೈಲು ಧ್ವಜಾರೋಹಣಗೈದರು. ಎಸ್‌ವೈಎಸ್ ಅಧ್ಯಕ್ಷ ವಿ.ಎ. ಮುಹಮ್ಮದ್ ಮುಸ್ಲಿಯಾರ್, ಮಿಂಪ್ರಿ ಎಸ್‌ವೈಎಸ್ ಅಧ್ಯಕ್ಷ ಸೈದಲವಿ ತಂಙಳ್, ಕೆ. ಎಚ್. ಇಸ್ಮಾಯೀಲ್ ಸಅದಿ, ಕೆ.ಎಂ. ಮುಸ್ತಫಾ ನಈಮಿ, ಉಸ್ಮಾನ್ ಝುಹ್ರಿ, ತ್ವಾಹ ತಂಙಳ್, ಎಂಕೆಎಂ ಇಸ್ಮಾಯೀಲ್ ಮಿಂಪ್ರಿ, ಮೂಸಾ ಬದ್ರಿಯಾ ನಗರ, ಉಮರುಲ್ ಫಾರೂಕ್ ಝುಹ್ರಿ ಉಪಸ್ಥಿತರಿದ್ದರು.
ಕಾಟಿಪಳ್ಳ: ಸರಕಾರಿ ಶಾಲೆ
ಮಂಗಳೂರು: ಕಾಟಿಪಳ್ಳದ ಜಿಪಂ ಮಾದರಿ ಹಿ.ಪ್ರಾ. ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಸ್ಮಾಯೀಲ್ ಧ್ವಜಾರೋಹಣಗೈದರು. ಮುಖ್ಯ ಶಿಕ್ಷಕಿ ಲತಾ ಕೆ., ಹಕೀಮ್, ಎಸ್.ಕೆ. ಮುಬಿನ್, ಹಸನಬ್ಬ, ಬಿ.ಎಂ. ಅಬೂಬಕರ್, ಸಾದಿಕ್, ಅಬ್ದುಲ್ ಜಲೀಲ್, ಉಸ್ಮಾನ್, ಅಝರ್, ಹನೀಫ್, ಶಬೀರ್, ನಿಸಾರ್ ಅನ್ಸಾರ್, ಶೌಕತ್, ಶಮೀರ್, ಖಾಲಿದ್, ಹಾರಿಸ್, ಆರಿಫ್, ಮುಹಮ್ಮದ್, ಇಮ್ರಾನ್, ಲತೀಫ್, ಕಾಮಿಲ್, ಇರ್ಫಾನ್, ಸುರೇಖಾ ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಅಕ್ಕರೆಕೆರೆ
ಉಳ್ಳಾಲ: ಅಲ್ ಅಮೀನ್ ರಿಲೀಫ್ ಫೌಂಡೇಶನ್ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ 70 ಕುಟುಂಬಗಳಿಗೆ ಅಕ್ಕಿ ವಿತರಿಸಲಾಯಿತು. ಫಾರೂಕ್ ಬೊಟ್ಟು, ಉಸ್ಮಾನ್ ಸಖಾಫಿ, ಅಬ್ದುಲ್ ಬುಖಾರಿ ಕಲ್ಲಾಪು, ಬಾವ ಫಿರ್ದೌಸ್, ಸತ್ತಾರ್ ಮೇಲಂಗಡಿ, ಹಂಝ ಸುಂದರಿಬಾಗ್, ಬಶೀರ್ ಸಂತೋಷನಗರ,ಅಶ್ರಫ್ ಸುಂದರಿಬಾಗ್, ಹನೀಫ್ ಖಿಲ್ರಿಯಾ, ಉಸ್ಮಾನ್ ಹಾಜಿ ಅಳೇಕಲ, ಮುಝಮ್ಮಿಲ್ ಉಸ್ತಾದ್, ಅಬ್ದುಲ್ ಘನಿ ಹಳೆಕೋಟೆ ಉಪಸ್ಥಿತರಿದ್ದರು.
ಕಣ್ಣೂರು: ಮಹಿಳಾ ಕಾಲೇಜು
ಕಣ್ಣೂರು: ಇಲ್ಲಿನ ಆಂಗ್ಲ ಮಾಧ್ಯಮ ಹಿ.ಪ್ರಾ. ಪ್ರೌಢಶಾಲೆ ಹಾಗೂ ಮಹಿಳಾ ಪ.ಪೂ. ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಂಬೆ ಕಾಲೇಜಿನ ಉಪನ್ಯಾಸಕ ಡಿ.ಬಿ. ಅಬ್ದುರ್ರಹ್ಮಾನ್ ಧ್ವಜಾರೋಹಣಗೈದರು. ಹಾಜಿ ಕೆ.ಬಿ. ಅಬ್ದುರ್ರಹ್ಮಾನ್, ಹಾಜಿ ಸಿತಾರ್ ಅಬ್ದುಲ್ ಮಜೀದ್, ಹಾಜಿ ಹೈದರಾಲಿ, ಹಮೀದ್, ಅಬೂಬಕರ್, ವಿಶಾಲಾಕ್ಷಿ ಉಪಸ್ಥಿತರಿದ್ದರು.
ತೆಕ್ಕಿಲ್ ಶಾಲೆ
ಸುಳ್ಯ: ತೆಕ್ಕಿಲ್ ಮಾ.ಹಿ.ಪ್ರಾಥಮಿಕ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ ಬೀಜದಕಟ್ಟೆ ಗೂನಡ್ಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಚಂದ್ರಶೇಖರ ಪೆಲ್ತಡ್ಕ ಧ್ವಜಾರೋಹಣಗೈದರು. ಯು.ಕೆ. ತೀರ್ಥರಾಮ ಉಳುವಾರು, ದಿನಕರ ಸಣ್ಣಮನೆ, ಹರಿಣಾಕ್ಷಿ ಉಪಸ್ಥಿತರಿದ್ದರು.
ಆಲದಪದವು ಮಸೀದಿ
ವಿಟ್ಲ: ಆಲದಪದವು ಅಲ್-ಮಸ್ಜಿದುಲ್ ಬದ್ರಿಯಾ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಹಂಝ ಬಸ್ತಿಕೋಡಿ ಧ್ವಜಾರೋಹಣಗೈದರು. ಅಬ್ದುಲ್ ರಹ್ಮಾನ್ ಮದನಿ ಸರಳೀಕಟ್ಟೆ, ಅಬ್ಬಾಸ್ ಬಸ್ತಿಕೋಡಿ, ಅಬ್ಬು ನಡಾಯಿ ಉಪಸ್ಥಿತರಿದ್ದರು.
ಪಡಿಕ್ಕಲ್ ಮಸೀದಿ
ವಿಟ್ಲ: ಪಡಿಕ್ಕಲ್ ಜಾಮಿಅ ಮಸ್ಜಿದುರ್ರಹ್ಮಾನ್ ವತಿಯಿಂದ ತನ್ವೀರುಲ್ ಇಸ್ಲಾಮ್ ಮದ್ರಸ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಅಬ್ದುಲ್ ಖಾದರ್ ಧ್ವಜಾರೋಹಣಗೈದರು. ಪಿ.ಪಿ. ಇಸ್ಮಾಯೀಲ್ ಹಾಜಿ, ಅಬ್ದುನ್ನಾಸಿರ್ ಮದನಿ ಬಾಳೆಪುಣಿ, ಡಿ.ಎಚ್. ಅಬ್ದು ಹಾಜಿ, ಡಿ.ಎ. ಅಬ್ಬಾಸ್ ಮುಸ್ಲಿಯಾರ್ ಪಡಿಕ್ಕಲ್, ಅಬ್ದುಲ್ ಅಝೀಝ್, ಡಿ.ಎಚ್. ಇಬ್ರಾಹೀಂ, ಪಿ. ಎಸ್. ಇಸ್ಮಾಯೀಲ್, ಅಬ್ಬಾಸ್ ಬರೆ, ಹೈದರ್ ಉಪಸ್ಥಿತರಿದ್ದರು.
ಲೊರೆಟ್ಟೊಪದವು:ಮದ್ರಸ
ವಿಟ್ಲ: ಲೊರೆಟ್ಟೊಪದವು ಇರ್ಶಾದುಸ್ಸಿಬಿ ಯಾನ್ ಮದ್ರಸದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸುಲೈಮಾನ್ ಧ್ವಜಾರೋಹಣಗೈದರು. ಅಬುಲ್ ಬುಶ್ರಾ ಎಂ.ಕೆ. ಅಬ್ದುಲ್ಲ ಉಸ್ತಾದ್, ಪಿ.ಎಂ. ಹಂಝ ಮುಸ್ಲಿಯಾರ್, ಯಾಕೂಬ್, ಅಬೂಬಕರ್ ಸಿದ್ದೀಕ್ ಉಪಸ್ಥಿತರಿದ್ದರು.
ಆಟೊ ಚಾಲಕ-ಮಾಲಕರ ಸಂಘ ಮಂಗಳೂರು: ಮಂಗಳೂರು ಕೇಂದ್ರ ಮಾರುಕಟ್ಟೆ ಬಳಿಯ ಆಟೊ ಚಾಲಕ ಮತ್ತು ಮಾಲಕರ ಸಂಘದಿಂದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಹಾಜಿ ಎಲ್.ಕೆ.ಸಿ. ಅಬ್ಬಾಸ್ ಧ್ವಜಾರೋಹಣಗೈದರು. ಆಟೊ ಚಾಲಕರಾದ ಲಿಂಗಪ್ಪ, ಗಿಲ್ಬರ್ಟ್ ಉಪಸ್ಥಿತರಿದ್ದರು.
ಫರಂಗಿಪೇಟೆ ಜುಮಾ ಮಸೀದಿ
ಬಂಟ್ವಾಳ: ಫರಂಗಿಪೇಟೆ ಜುಮಾ ಮಸೀದಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮುಹಮ್ಮದ್ ಬಾವ ಧ್ವಜಾರೋಹಣಗೈದರು. ಅಬೂಝಾಹಿರ ಉಸ್ಮಾನ್ ದಾರಿಮಿ, ಇಸ್ಮಾಯೀಲ್ ದಾರಿಮಿ, ಖಜಾಂಚಿ ಅಬ್ದುಲ್ ಮಜೀದ್ ಉಪಸ್ಥಿತರಿದ್ದರು.
ಮಾರಿಪಳ್ಳ: ರೆಸ್ಕ್ಯೂ ಸೊಸೈಟಿ
ಬಂಟ್ವಾಳ: ಮಾರಿಪಳ್ಳ ರೆಸ್ಕ್ಯೂ ಸೊಸೈಟಿ ವತಿಯಿಂದ ಸ್ವಾತಂತ್ರೋತ್ಸವದ ಅಂಗವಾಗಿ 70 ಕುಟುಂಬಗಳಿಗೆ ರೇಶನ್ ಕಿಟ್ ಹಾಗೂ ಹಣ್ಣು ಹಂಪಲು ವಿತರಿಸಲಾಯಿತು. ಅಬ್ದುಲ್ ಜಬ್ಬಾರ್, ಅಬ್ದುಲ್ ಲತೀಫ್, ಇಮ್ರಾನ್, ಉಮರ್ ಫಾರೂಕ್, ಅಬ್ದುಲ್ ಸಲಾಮ್, ಅಬ್ದುಲ್ ಹಕೀಂ, ಎಂ. ಫಾರೂಕ್, ಆದಂ ಉಪಸ್ಥಿತರಿದ್ದರು.
ಪುದು ಪ್ರೌಢಶಾಲೆ
ಬಂಟ್ವಾಳ: ಪುದು ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಮರ್ ಫಾರೂಕ್ ಧ್ವಜಾರೋಹಣಗೈದರು. ಪುದು ಗ್ರಾಪಂ ಅಧ್ಯಕ್ಷೆ ಆತಿಕಾ, ಉಪಾಧ್ಯಕ್ಷ ಹಾಶಿರ್, ಸದಸ್ಯರಾದ ರಮ್ಲಾನ್, ಲತೀಫ್, ಎಂ.ಕೆ.ಖಾದರ್, ಉಪಸ್ಥಿತರಿದ್ದರು. ಫರಂಗಿಪೇಟೆ: ಪಿಎಫ್‌ಐ ಬಂಟ್ವಾಳ: ಪಿಎಫ್‌ಐ ಫರಂಗಿಪೇಟೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ನಝೀರ್ ಹತ್ತನೆ ಮೈಲುಗಲ್ಲು ಧ್ವಜಾರೋಹಣಗೈದರು. ಮಸೀದಿಯ ಅಧ್ಯಕ್ಷ ಮುಹಮ್ಮದ್ ಬಾವ, ಅಬ್ದುಲ್ ಮಜೀದ್, ನಿಸಾರ್ ವಳವೂರು, ಇಕ್ಬಾಲ್ ಅಮೆಮಾರ್, ಸುಲೈಮಾನ್ ಉಸ್ತಾದ್, ಇಕ್ಬಾಲ್ ಹತ್ತನೆ ಮೈಲುಗಲ್ಲು ಉಪಸ್ಥಿತರಿದ್ದರು.
ಅಮೆಮಾರ್ ಜುಮಾ ಮಸೀದಿ
ಬಂಟ್ವಾಳ:ಅಮೆಮಾರ್ ಜುಮಾ ಮಸೀದಿ ಮತ್ತು ಮದ್ರಸದ ವತಿಯಿಂದ ನಡೆದ ಕಾರ್ಯಕ್ರರಮದಲ್ಲಿ ಮಸೀದಿಯ ಅಧ್ಯಕ್ಷ ಹಾಜಿ ಉಮರಬ್ಬ ಧ್ವಜಾರೋಹಣಗೈದರು. ಎ.ಎಂ.ಅಬೂಸ್ವಾಲಿ ಫೈಝಿ, ಸಿದ್ದೀಕ್ ಮುಸ್ಲಿಯಾರ್, ಅಶ್ರಫ್ ಝೈನಿ, ಇಲ್ಯಾಸ್ ಮದನಿ, ಇಸಾಕ್ ಅರ್ಶದಿ, ರಝಾಕ್ ಅರ್ಶದಿ, ಅಬೂಬಕರ್ ಮದನಿ, ಸುಲೈಮಾನ್ ಉಸ್ತಾದ್ ಉಪಸ್ಥಿತರಿದ್ದರು. ಪುದು ಗ್ರಾಪಂ ಬಂಟ್ವಾಳ: ಪುದು ಗ್ರಾಪಂ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಆತಿಕಾ ಧ್ವಜಾರೋಹಣಗೈದರು. ಉಪಾಧ್ಯಕ್ಷ ಹಾಶಿರ್, ಪಿಡಿಒ ಸುನಿತಾ, ಮಾಜಿ ಜಿಪಂ ಸದಸ್ಯ ಉಮರ್ ಫಾರೂಕ್ ಉಪಸ್ಥಿತರಿದ್ದರು.
ಅಡ್ಡೂರು: ಸರಕಾರಿ ಶಾಲೆ
ಮಂಗಳೂರು: ಅಡ್ಡೂರಿನ ದ.ಕ. ಜಿಪಂ ಹಿ.ಪ್ರಾ. ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ರುಖಿಯಾ ಧ್ವಜಾರೋಹಣಗೈದರು. ಗ್ರಾಪಂ ಸದಸ್ಯ ಅಹ್ಮದ್ ಬಾವ, ಕೆ.ಶಕುಂತಳಾ, ಸುಕನ್ಯಾ ಉಪಸ್ಥಿತರಿದ್ದರು.
ಮಲ್ಲೂರು: ಹಿದಾಯತುಸ್ಸಿಬ್‌ಯಾನ್ ಮದ್ರಸ
ಮಲ್ಲೂರು: ಇಲ್ಲಿನ ಉಡ್ಡಬೆಟ್ಟು ಹಿದಾಯತುಸ್ಸಿಬ್‌ಯಾನ್ ಮದ್ರಸದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಎಂ.ಮುಹಮ್ಮದ್ ಧ್ವಜಾರೋಹಣಗೈದರು. ಶಂಸುದ್ದೀನ್ ಅಶ್ರಫಿ, ಅಬ್ದುರ್ರಶೀದ್ ಹನೀಫಿ, ಹಂಝ ಮುಸ್ಲಿಯಾರ್, ಫಝ್ಲುರ್ರಹ್ಮಾನ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ಜೆಪ್ಪು ಕುಡ್ಪಾಡಿ ಮಸೀದಿ
ಮಂಗಳೂರು: ಜೆಪ್ಪು ಕುಡ್ಪಾಡಿ ಬದ್ರಿಯಾ ಜುಮಾ ಮಸೀದಿ ಮತ್ತು ಹಯಾತುಲ್ ಇಸ್ಲಾಮ್ ಮದ್ರಸ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ. ಅಧ್ಯಕ್ಷ ಹಸನ್ ಹಾಜಿ ಧ್ವಜಾರೋಹಣಗೈದರು. ಖತೀಬ್ ಬಿ.ಎಂ.ಮುಹಮ್ಮದ್ ರಶೀದ್ ಸಅದಿ, ಉಮರುಲ್ ಫಾರೂಕ್ ಬಾಹಸನಿ, ಕೆ.ಸಿ.ಸುಲೈಮಾನ್ ಎಣ್ಮೂರು, ಹಸನ್ ಮುಸ್ಲಿಯಾರ್, ಸ್ವಾಲಿಹ್ ಹಾಜಿ, ಮುಹಮ್ಮದ್ ಮೂಲರಪಟ್ನ, ಶರೀಫ್, ಬಾವ ಹಾಜಿ, ರಹೀಂ ಹಾಜಿ, ರಶೀದ್ ಹಾಜಿ, ಝಹೀರ್ ಉಪಸ್ಥಿತರಿದ್ದರು.
ಫೈವ್ ಸ್ಟಾರ್ ಯಂಗ್‌ಬಾಯ್ಸಾ
ಅಡ್ಡೂರು: ಇಲ್ಲಿನ ಫೈವ್ ಸ್ಟಾರ್ ಯಂಗ್‌ಬಾಯ್ಸಾ ವತಿಯಿಂದ ಅಡ್ಡೂರುಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಪಂಸದಸ್ಯ ಯು.ಪಿ. ಇಬ್ರಾಹೀಂ ಧ್ವಜಾರೋಹಣಗೈದರು. ಅಶ್ರಫ್, ಎ.ಎಂ.ಮುಹಮ್ಮದ್, ಎ.ಕೆ.ಮುಹಮ್ಮದ್, ಮುಹಮ್ಮದ್ ಸಾದಿಕ್, ಜಲೀಲ್,್ಷ ಟಿ.ಸೈಯದ್, ಶಶಿಕಲಾ, ಸೈಯದ್, ಮುಹಮ್ಮದ್ ಫೈಝಲ್ ಉಪಸ್ಥಿತರಿದ್ದರು.
ಗುಡ್ಡೆಅಂಗಡಿ ಮಸೀದಿ
ವಿಟ್ಲ: ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವತಿಯಿಂದ ನಡೆದ ಕಾರ್ಯಕ್ರಮದಲ್ಷ್ ಹಾಜಿ ಫಕೀರ್ ಅಹ್ಮದ್ ಧ್ವಜಾರೋಹಣಗೈದರು. ಖತೀಬ್ ನೌಫಲ್ ರಹ್ಮಾನಿ, ಅಬೂಬಕರ್ ಸಿದ್ದೀಕ್ ಗುಡ್ಡೆಅಂಗಡಿ, ಮುಸ್ತಫಾ, ಉಮರುಲ್ ಫಾರೂಕ್, ಅಬ್ದುಲ್ ಹಮೀದ್, ಯಾಕೂಬ್, ಅಬ್ದುಲ್ ಮಜೀದ್, ಎಸ್. ಮುಹಮ್ಮದ್, ಇಸ್ಮಾಯೀಲ್ ಪಿ.ಕೆ., ಜಿ.ಎ. ಅಬ್ದುಲ್ಲಾ, ಸಾದಿಕ್, ಹುಸೈನ್ ದಾರಿಮಿ, ಅಬೂಬಕರ್ ಮುಸ್ಲಿಯಾರ್, ರಝಾಕ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ಬೋಗೋಡಿ ಸರಕಾರಿ ಶಾಲೆ
ವಿಟ್ಲ: ಪಾಣೆಮಂಗಳೂರು ಸಮೀಪದ ಬೋಗೋಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯೆ ಜೆಸಿಂತಾ ಡಿಸೋಜ ಧ್ವಜಾರೋಹಣಗೈದರು. ಅಬೂಬಕರ್ ಸಿದ್ದೀಕ್ ಗುಡ್ಡೆಅಂಗಡಿ, ಮುಹಮ್ಮದ್ ರಫೀಕ್, ಅಹ್ಮದ್ ಬಾವಾ, ಮುಸ್ತಫಾ, ದಾಮೋದರ, ಲೀಲಾಕ್ಷಿ, ವಿನ್ನಿಫ್ರೆಡ್, ಮಜೀದ್ ಮೇಸ್ತ್ರಿ, ಇರ್ಶಾದ್ ಗುಡ್ಡೆಅಂಗಡಿ, ರಿಯಾಝ್ ಬೋಗೋಡಿ, ನಿಸಾರ್ ಗುಡ್ಡೆಅಂಗಡಿ, ಶಿಹಾಬ್, ಶಹೀದ್, ಫರಾಝ್, ಮುಸ್ತಫಾ ಗುಡ್ಡೆಅಂಗಡಿ ಉಪಸ್ಥಿತರಿದ್ದರು.
ಅಳಕೆಮಜಲು ಮಸೀದಿ
ಕಬಕ: ಅಳಕೆಮಜಲು ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಹಿದಾಯತುಲ್ ಇಸ್ಲಾಮ್ ಮದ್ರಸ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಹಾಜಿ ಅಬ್ದುರ್ರಹ್ಮಾನ್ ಮಸ್ಕತ್ ಧ್ವಜಾರೋಹಣಗೈದರು. ಖತೀಬ್ ಮುಹಮ್ಮದ್ ಶರೀಫ್ ಸಖಾಫಿ, ದಾವೂದ್ ಅಶ್ರಫಿ, ಫಾರೂಕ್ ಹಿಮಮಿ, ರಝಾಕ್ ಹಾಜಿ, ಕುಂಞಿ ಹಾಜಿ, ಅಬ್ದುರ್ರಹ್ಮಾನ್ ಹಾಜಿ ಬೀಡಿ, ಮುಹಮ್ಮದ್ ಕುಂಞಿ ಹಾಜಿ, ಇಸ್ಮಾಯೀಲ್ ಹಾಜಿ, ಅಬೂಬಕರ್ ನಡುಮಜಲು, ಶಾಕೀರ್ ಉಪಸ್ಥಿತರಿದ್ದರು.
ಕುಂಬ್ರ ಸರಕಾರಿ ಶಾಲೆ
ಪುತ್ತೂರು: ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಅಂಚೆ ವಿತರಕ ಉಮೇಶ್ ಬರೆಮೇಲು ಧ್ವಜಾರೋಹಣಗೈದರು. ಶಿವರಾಮ ಗೌಡ, ಪುರಂದರ್ ರೈ, ದಿವಾಕರ ಶೆಟ್ಟಿ, ಶೀನ ನಾಯ್ಕ, ಸಿದ್ದೀಕ್ ಕುಂಬ್ರ, ರೋಹಿಣಿ, ಗೋದಾವರಿ, ಸುಜಾತಾ, ದೇವಕಿ, ಪ್ರಶಾಂತಿ, ಜೂಲಿಯಾನ ಮೊರಾಸ್, ಸಹನಾ, ಸುಮಿತಾ, ಶಿವಪ್ಪರಾಥೋಡ್, ಅಬ್ಬಾಸ್ ಉಪಸ್ಥಿತರಿದ್ದರು.
ಕೊಳ್ತಿಗೆ: ಎಸ್ಸೆಸ್ಸೆಫ್ ಘಟಕ
ಪುತ್ತೂರು: ಎಸ್ಸೆಸ್ಸೆಫ್ ಕೊಳ್ತಿಗೆ ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಎಸ್ಸೆಸ್ಸೆಫ್ ಉಪಾಧ್ಯಕ್ಷ ಅಬ್ದುಸ್ಸಲಾಂ ನಿಝಾಮಿ ಧ್ವಜಾರೋಹಣಗೈದರು. ಭರತ್ ಕೆಮ್ಮಾರ, ಅಮಲ ರಾಮಚಂದ್ರ ಭಟ್, ಶ್ಯಾಮಸುಂದರ ರೈ ಕೆರೆಮೂಲೆ, ಹರೀಶ್ ಬಾಯಂಬಾಡಿ, ಮುಹಮ್ಮದ್ ಬಾಯಂಬಾಡಿ, ಯೂಸುಫ್ ಚೆನ್ನಾವರ, ಲತೀಫ್ ವಾಲೆತ್ತೋಡಿ, ರಿಯಾದ್ ಹುಮೈದಿ, ಹಸನ್ ಮಾಲೆತ್ತೋಡಿ ಉಪಸ್ಥಿತರಿದ್ದರು.
ಕುಂಬ್ರ ಮಸೀದಿ
ಪುತ್ತೂರು: ಕುಂಬ್ರ ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷ ಮೂಸಾ ಮುಸ್ಲಿಯಾರ್ ಧ್ವಜಾರೋಹಣಗೈದರು. ಖಾಲಿದ್ ಸಅದಿ, ಹಮೀದ್ ಕೊಯಿಲ, ಅಬ್ದುರ್ರಹ್ಮಾನ್ ಕೊಯಿಲ, ಅಬ್ದುರ್ರಹ್ಮಾನ್ ಮುಸ್ಲಿಯಾರ್, ಇಬ್ರಾಹೀಂ ಕಡ್ತಿಮಾರ್, ಇಸ�







