ಕುವೈತ್: ಇಂಡಿಯನ್ ಸೋಶಿಯಲ್ ಫೋರಂ

ಕುವೈತ್: ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ಚಾಪ್ಟರ್ ವತಿಯಿಂದ ಕುವೈತ್‌ನ ಸಾಲ್ಮಿಯಾ ಹಾಲಿನಲ್ಲಿ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಬೆಲ್ಲೆವಿಷನ್ ಕುವೈತ್‌ನ ಅಧ್ಯಕ್ಷ ಸ್ಟಾನಿ ಮಾರ್ಟಿಸ್, ಅಲಾವುದ್ದೀನ್ ಅಯ್ನುಲ್ ಹಕ್ ಬಿಹಾರ, ಇಮ್ತಿಯಾಝ್ ಅಹ್ಮದ್ ಅರ್ಕುಳ, ಸೈಯದ್ ಬ್ಯಾರಿ, ಮುಸ್ತಕೀಮ್, ರಫೀಕ್ ಮಂಚಿ, ತಂಝೀಲ್ ಕಲ್ಲಾಪು, ತಮೀಮ್ ಉಳ್ಳಾಲ ಉಪಸ್ಥಿತರಿದ್ದರು.
Next Story





