ಭಾರತದ ಬಾಹುಬಲಿ ಯೋಗೇಶ್ವರ ದತ್‌ಗೆ ಕುಸ್ತಿಯಲ್ಲಿ ಸೋಲು

ರಿಯೋ ಡಿ ಜನೈರೊ, ಆ.21: ಪದಕದ ಭರವಸೆ ಮೂಡಿಸಿದ್ದ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ ಯೋಗೇಶ್ವರ ದತ್ ಅವರು ಇಂದು ರಿಯೋ ಒಲಿಂಪಿಕ್ಸ್ ನ ಅರ್ಹತಾ ಸುತ್ತಿನ 65 ಕೆ.ಜಿ ವಿಭಾಗದ ಫ್ರೀ ಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಮಂಗೋಲಿಯಾದ ಮಂದಕ್ನರನ್ ಗ್ಯಾಂಝೋರಿಗ್ ವಿರುದ್ಧ 0-3 ಅಂತರದಲ್ಲಿ ಸೋತು ನಿರ್ಗಮಿಸಿದರು.
Next Story





