ಮಂಗಳೂರು, ಆ.21: ತಿರಂಗ ರ್ಯಾಲಿಯಲ್ಲಿ ಪಾಲ್ಗೊಳ್ಳುವವರು ಹೆಲ್ಮೆಟ್ ಧರಿಸಬೇಕೆಂಬ ಸೂಚನೆ ನೀಡಲಾಗಿದ್ದರೂ ಮಾಜಿ ಸಚಿವ ಸಿ.ಟಿ.ರವಿ ಹೆಲ್ಮೆಟ್ ಧರಿಸದೆ ಪ್ರಯಾಣ ಬೆಳೆಸಿದರು. ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಹಲವರು ಹೆಲ್ಮೆಟ್‌ಗಳನ್ನು ಧರಿಸದೆ ಪ್ರಯಾಣ ಬೆಳೆಸಿದ್ದು ಕಂಡು ಬಂತು.