ಮಂಗಳೂರು, ಆ.23: ನಗರದ ಬಜಿಲಕೇರಿ ನಿವಾಸಿ ಸುರತ್ಕಲ್ ವಿಠಲ್ ಕಾಮತ್ (87) ಹೃದಯಾಘಾತದಿಂದಾಗಿ ಸೋಮವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.