Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪ್ರಯಾಣದಲ್ಲಿ ಹಣ ಉಳಿತಾಯ ಹೇಗೆ ?...

ಪ್ರಯಾಣದಲ್ಲಿ ಹಣ ಉಳಿತಾಯ ಹೇಗೆ ? ಇಲ್ಲಿವೆ ಉಪಯುಕ್ತ ಮಾಹಿತಿಗಳು

- ಸಮನ್ವಯ್ ದತ್ತಗುಪ್ತಾ- ಸಮನ್ವಯ್ ದತ್ತಗುಪ್ತಾ23 Aug 2016 11:53 PM IST
share
ಪ್ರಯಾಣದಲ್ಲಿ ಹಣ ಉಳಿತಾಯ ಹೇಗೆ ? ಇಲ್ಲಿವೆ ಉಪಯುಕ್ತ ಮಾಹಿತಿಗಳು

ನಾನು ಇಷ್ಟು ಅಗ್ಗವಾಗಿ ಪ್ರಯಾಣಿಸಲು ಹೇಗೆ ಸಾಧ್ಯವಾಗುತ್ತದೆ ಎಂದು ಆಗಾಗ್ಗೆ ಪ್ರಶ್ನೆ ಎದುರಾಗುತ್ತದೆ. ನಾನೇನು ಖುಷಿ ಪಡಲು ಸಿಗುವ ಸಮಯವನ್ನು ಕಳೆದುಕೊಳ್ಳುವುದಿಲ್ಲ. ಉದಾಹರಣೆಗೆ ನಾನೊಮ್ಮೆ ದೆಹಲಿಯಿಂದ ಮನಾಲಿಗೆ ನಾಲ್ಕು ದಿನಗಳ ಪ್ರವಾಸವನ್ನು ಕೇವಲ ರೂ. 5000ದಲ್ಲಿ ಮುಗಿಸಿ ಬಂದೆ. ಅದರಲ್ಲಿ ನನ್ನ ಹೋಗಿ ಬರುವ ಪ್ರಯಾಣದ ವೆಚ್ಚ, ಊಟದ ವೆಚ್ಚ ಮತ್ತು ಹೊಟೇಲ್ ವೆಚ್ಚಗಳೂ ಸೇರಿದ್ದವು.

ನಾನಿದನ್ನು ಹೇಗೆ ಮಾಡಿದೆ ಎಂದು ಅಚ್ಚರಿಯೇ? ಆ ಒಂದು ಪ್ರವಾಸದ ವಿವರಗಳನ್ನು ತಿಳಿಸುವ ಬದಲಾಗಿ ನಾನು ಪ್ರತೀ ಬಾರಿ ಪ್ರಯಾಣಿಸುವಾಗಲೂ ಹೀಗೆ ಅಗ್ಗದಲ್ಲಿ ಮುಗಿಸಲು ಹೇಗೆ ಸಾಧ್ಯವಾಗುತ್ತದೆ ಎನ್ನುವ ಸೂತ್ರವನ್ನು ಮುಂದಿಡುತ್ತೇನೆ. ನೀವು ನಿಮಗೆ ಅರಿವಿಲ್ಲದಂತೆಯೇ ಅಗತ್ಯವಿರುವುದಕ್ಕಿಂತ ಹೆಚ್ಚು ಹಣವನ್ನು ಪ್ರಯಾಣದಲ್ಲಿ ವ್ಯಯಿಸುತ್ತೀರಿ. ಆದರೆ ನಾನು ಅದನ್ನು ಬದಲಿಸಲು ನಿಮಗೆ ನೆರವಾಗುತ್ತೇನೆ. ಏಕೆಂದರೆ ಪ್ರಯಾಣದಲ್ಲಿ ಹಣ ಉಳಿಸುವುದೆಂದರೆ ಇನ್ನಷ್ಟು ಪ್ರಯಾಣಕ್ಕೆ ದಾರಿ.

ನಿಮ್ಮ ಗುರಿಯನ್ನು ಬುದ್ಧಿವಂತಿಕೆಯಿಂದ ಆರಿಸಿ

ಇದು ಬಹಳ ಮುಖ್ಯ. ಯಶಸ್ವೀ ಅಗ್ಗದ ಪ್ರವಾಸದಲ್ಲಿ ಇದು ನಿಮ್ಮ ಮೊದಲ ಹೆಜ್ಜೆಯಾಗಲಿದೆ. ನೀವು ಹೋಗುವ ಸಂದರ್ಭದಲ್ಲಿ ನಿರ್ದಿಷ್ಟ ಜಾಗಕ್ಕೆ ಹೆಚ್ಚು ಮಂದಿ ಪ್ರಯಾಣಿಸುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿ. ಅಂದರೆ ಆಫ್ ಸೀಸನ್ ಪ್ರವಾಸ. ನಿಮಗೆ ಇದು ಸರಳ ಉಪಾಯವಾಗಿ ಕಂಡರೂ ಸುಲಭದ ಮಾತಲ್ಲ. ನಿಮಗೆ ಖುಷಿ ಸಿಗಲು ನೀವು ಪ್ರಯಾಣಿಸುತ್ತೀರಿ. ಆಫ್ ಸೀಸನ್ ಇರುವ ಸ್ಥಳವನ್ನು ಆರಿಸಿದರೂ ಪ್ರವಾಸಿ ಸಮಯ ಆಗಷ್ಟೇ ಆರಂಭವಾಗಿರಬೇಕು. ಉದಾಹರಣೆಗೆ ಡಾರ್ಜಲಿಂಗ್ ಮತ್ತು ಗ್ಯಾಂಗ್ಟಕ್‌ನಂತಹ ಸ್ಥಳಕ್ಕೆ ಸೆಪ್ಟಂಬರಲ್ಲಿ ಹೋಗಬಹುದು. ಇಲ್ಲಿ ಅಕ್ಟೋಬರ್ ನಿಂದ ಪ್ರವಾಸಿ ಸಮಯ. ಈ ಸಂದರ್ಭದಲ್ಲಿ ಹವಾಮಾನ ಚೆನ್ನಾಗಿರುತ್ತದೆ. ಅಲ್ಲಲ್ಲಿ ಸ್ವಲ್ಪ ಮಳೆಯಿರಬಹುದು. ಆದರೆ ಪ್ರಮುಖ ಪ್ರವಾಸಿ ಸ್ಥಳಗಳು ಜನರಿಂದ ತುಂಬಿರುವುದಿಲ್ಲ. ಸ್ಥಳದ ಸೌಂದರ್ಯವನ್ನೂ ಸವಿಯಬಹುದು. ನಾನು ಈ ಪ್ರಯತ್ನಕ್ಕೆ ಕೈ ಹಾಕಿ ಖುಷಿ ಅನುಭವಿಸಿರುವೆ.

ಪ್ರಯಾಣದ ವಿಧಾನ

ಇಲ್ಲೂ ನಿಮ್ಮ ಹಿತಕರ ಭಾವನೆ ಅಥವಾ ಭದ್ರತೆಯ ಜೊತೆಗೆ ರಾಜಿ ಮಾಡಿಕೊಳ್ಳಿ ಎಂದು ನಾನು ಹೇಳುವುದಿಲ್ಲ. ನಿಮಗೆ ಬಹಳ ಇಷ್ಟವಾಗಿರುವ ಸಾರಿಗೆಯನ್ನೇ ಆರಿಸಿ. ಆದರೆ ಅತಿಯಾದ ಹಿತಕ್ಕಾಗಿ ಹೆಚ್ಚು ಹಣ ವ್ಯಯಿಸಬೇಡಿ. ಉದಾಹರಣೆಗೆ ಕಾಲಿಡಲು ಹೆಚ್ಚು ಜಾಗವಿಲ್ಲದೆ ಇದ್ದರೂ ಅಗ್ಗದ ವಿಮಾನ ಆರಿಸಿ. ವೋಲ್ವೋ ಬಸ್ ಬದಲಾಗಿ ಎಸಿ ಡಿಲಕ್ಸ್ ಬಸ್ ಆರಿಸಿದಲ್ಲಿ ಒಂದೆರಡು ಗಂಟೆ ಹೆಚ್ಚು ಪ್ರಯಾಣ ಮಾಡಬೇಕಾದೀತು. ಆದರೆ ದೊಡ್ಡ ಪ್ರಮಾಣದ ಹಣ ಉಳಿಸಬಹುದು. ಈ ಹಣವನ್ನು ನೀವು ಪ್ರವಾಸದ ಸ್ಥಳದಲ್ಲಿ ಏನಾದರೂ ಸಾಹಸ ಕ್ರೀಡೆ ಅಥವಾ ಉತ್ತಮ ಊಟಕ್ಕೆ ವ್ಯಯಿಸಬಹುದು.

ಕಡಿಮೆ ವೆಚ್ಚ ಹೇಗೆ ಸಾಧ್ಯ?

ಒಪ್ಪಿಕೊಳ್ಳಿ. ನಿಮ್ಮ ಪ್ರವಾಸದ ಅಧಿಕ ಮೊತ್ತ ಉಳಿದುಕೊಳ್ಳುವ ಹೊಟೇಲಿಗೇ ಹೋಗಿರುತ್ತದೆ. ಆದಷ್ಟು ಅಗ್ಗದ ಹೊಟೇಲಾದರೆ ಹೆಚ್ಚು ಉಳಿತಾಯ ಮಾಡುವಿರಿ. ಹೊಟೇಲುಗಳ ಜೊತೆಗೆ ಮೊದಲೇ ಒಪ್ಪಂದ ಮಾಡುವವರಾಗಿದ್ದರೆ ಗೊಲ್ಬಿಬೊ ಮೊಬೈಲ್ ಆಪ್ ಬಳಸಿ. ಇದರಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಹೊಟೇಲ್ ಸಿಗಲಿದೆ. ಆದರೆ ತಂಗುವ ಸ್ಥಳದ ಖುಷಿ ಬೇಕಿದ್ದರೆ Airbnb, HeyBnB ಮತ್ತು Wudstay ಹಾಗೂ ಇತರ ವೆಬ್ ತಾಣಗಳಲ್ಲಿ ಹೋಂಸ್ಟೇ ವಸತಿ ಸೌಲಭ್ಯಗಳು ಸಿಗಲಿವೆ.

ಸ್ಥಳೀಯ ಸಾರಿಗೆ ಬಳಸಿ

ಪ್ರಯಾಣ ಮಾಡುವುದು ನಿಮಗೆ ಇಷ್ಟವಾಗಿದ್ದಲ್ಲಿ ಮತ್ತು ಪ್ರಯಾಣಿಸುವುದೇ ನಿಮಗೆ ಖುಷಿ ಕೊಡುತ್ತಿದ್ದಲ್ಲಿ ಇದನ್ನು ಮಾಡಲೇಬೇಕು. ಸ್ಥಳೀಯರಂತೆಯೇ ಇರಿ. ಅಂದರೆ ನೀವು ಆರಿಸುವ ವಸತಿ ವ್ಯವಸ್ಥೆಯ ಬಗ್ಗೆ ಮಾತ್ರವಲ್ಲ, ನಿಮ್ಮ ಒಟ್ಟಾರೆ ಪ್ರಯಾಣದ ಸಮಯವೂ ಹಾಗೇ ಇರಿ. ಸ್ಥಳೀಯರು ಏನು ಮಾಡುತ್ತಾರೋ ಅದನ್ನೇ ಮಾಡಿ. ಸ್ಥಳೀಯ ಬಸ್ಸು, ಸಾಧ್ಯವಾದಷ್ಟು ನಡೆಯುವುದು, ಸೈಕಲ್ ಹತ್ತಿ ಸುತ್ತುವುದು, ಉತ್ತಮ ಸ್ಥಳಗಳಿಗೆ ಸ್ಥಳೀಯರಿಂದ ವಿವರ ಪಡೆದು ಹೋಗುವುದು. ಇದರಿಂದಾಗಿ ಕ್ಯಾಬ್‌ಗಳು, ಪ್ರವಾಸಿ ಮಾರ್ಗದರ್ಶಿ ಮೊದಲಾದವರಿಗೆ ಕೊಡುವ ಹಣ ಉಳಿಸಬಹುದು. ಅಲ್ಲದೆ ಪ್ರಯಾಣಿಕಗನಾಗಿ ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಉತ್ತಮ ಆಹಾರ, ಕಡಿಮೆ ವೆಚ್ಚ

ಪ್ರಯಾಣ ಮಾಡುವಾಗ ನಿಮ್ಮ ನಿತ್ಯದ ಪ್ರಿಯ ಆಹಾರವನ್ನು ಬಿಡುವುದೇ ಒಳಿತು. ಬಟರ್ ಚಿಕನ್ ಮತ್ತು ಕಡಾಯ್ ಪನ್ನೀರ್ ಎಲ್ಲಾ ಕಡೆ ಸಿಗುತ್ತದೆ. ಸ್ಥಳೀಯ ಆಹಾರ ಸೇವಿಸಿ. ರೆಸ್ಟೋರೆಂಟಿಗೆ ಹೋಗಬೇಡಿ. ಸ್ಥಳೀಯರ ಸಲಹೆ ಕೇಳಿ ಮತ್ತು ಸ್ಥಳೀಯ ಮಳಿಗೆಗಳು ಮತ್ತು ಡಾಬಾಗಳಿಗೆ ಹೋಗಿ. ಈ ಮೂಲಕ ನೀವು ಸಾಕಷ್ಟು ರುಚಿಕರ ಆಹಾರವನ್ನು ಕಡಿಮೆ ವೆಚ್ಚದಲ್ಲಿ ಸೇವಿಸಬಹುದು.

share
- ಸಮನ್ವಯ್ ದತ್ತಗುಪ್ತಾ
- ಸಮನ್ವಯ್ ದತ್ತಗುಪ್ತಾ
Next Story
X