ಮೂಡುಬಿದಿರೆ: ಯಕ್ಷಗಾನೀಯ ಶ್ರೀಕೃಷ್ಣನಿಂದ ಮೊಸರ ಕುಡಿಕೆ
![ಮೂಡುಬಿದಿರೆ: ಯಕ್ಷಗಾನೀಯ ಶ್ರೀಕೃಷ್ಣನಿಂದ ಮೊಸರ ಕುಡಿಕೆ ಮೂಡುಬಿದಿರೆ: ಯಕ್ಷಗಾನೀಯ ಶ್ರೀಕೃಷ್ಣನಿಂದ ಮೊಸರ ಕುಡಿಕೆ](https://www.varthabharati.in/sites/default/files/images/articles/2016/08/25/mbd_aug25 _1 (3).jpg)
ಮೂಡುಬಿದಿರೆ,ಆ.25: ಯಕ್ಷಗಾನೀಯ ಮೊಸರು ಕುಡಿಕೆ ಉತ್ಸವ ಪರಂಪರೆಯ ಮೂಡುಬಿದಿರೆಯ ಶ್ರೀಗೋಪಾಲಕೃಷ್ಣ ದೇವಸ್ಥಾನ ಮೊಸರು ಕುಡಿಕೆ ಉತ್ಸವವು ಮೂಡುಬಿದಿರೆಯಲ್ಲಿ ಪೇಟೆಯಲ್ಲಿ ಗುರುವಾರ ನಡೆಯಿತು.
ಶ್ರೀಕೃಷ್ಣ ವೇಷಧಾರಿಯಾಗಿ ಮಳಲಿ ದಿವಾಕರ್ ಕುಲಾಲ್ ಹಾಗೂ ತಂಡದವರ ಈ ಸೇವೆಗೆ ಊರ ಪದವೂರು ಸಾವಿರಾರು ಮಂದಿ ಭಕ್ತಾಧಿಗಳು ಸಾಕ್ಷಿಯಾದರು.
Next Story