ಕಡಬ, ಆ.25: ಕೋಡಿಂಬಾಳ ಗ್ರಾಮದ ದೊಡ ಕೊಪ್ಪಚಾಕೋಟೆಕಟ್ಟೆ ನಿವಾಸಿಯೊಬ್ಬರು ನೀರಿಗೆ ಬಿದ್ದು ಮೃತ ಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಸಾಂತಪ್ಪ ಕುಂಬಾರ(80)ಎಂದು ಗುರುತಿ ಸಲಾಗಿದೆ. ಬುಧವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದು ಗುರುವಾರ ಇವರ ಶವವು ಕೆರೆಯಲ್ಲಿ ಪತ್ತೆಯಾಗಿದೆ.