Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ವಾಟ್ಸ್‌ಆ್ಯಪ್ ನಿಮ್ಮ ವಿವರಗಳನ್ನು...

ವಾಟ್ಸ್‌ಆ್ಯಪ್ ನಿಮ್ಮ ವಿವರಗಳನ್ನು ಫೇಸ್‌ಬುಕ್‌ಗೆ ನೀಡುವುದನ್ನು ತಡೆಯುವುದು ಹೇಗೆ ?

ವಾರ್ತಾಭಾರತಿವಾರ್ತಾಭಾರತಿ26 Aug 2016 2:47 PM IST
share
ವಾಟ್ಸ್‌ಆ್ಯಪ್ ನಿಮ್ಮ ವಿವರಗಳನ್ನು ಫೇಸ್‌ಬುಕ್‌ಗೆ ನೀಡುವುದನ್ನು ತಡೆಯುವುದು ಹೇಗೆ ?

ವಾಷಿಂಗ್ಟನ್, ಆ.26: ವಾಟ್ಸ್‌ಆ್ಯಪ್ ಶೀಘ್ರದಲ್ಲಿಯೇ ನಿಮ್ಮ ಕೆಲವೊಂದು ವಿವರಗಳನ್ನು ಫೇಸ್‌ಬುಕ್ ನಲ್ಲಿ ಶೇರ್ ಮಾಡಲಿದೆ. ಇದರಿಂದ ಫೇಸ್‌ಬುಕ್ ನಿಮ್ಮ ಆಸಕ್ತಿಗೆ ತಕ್ಕಂತಹ ಜಾಹೀರಾತುಗಳನ್ನು ನಿಮಗೆ ತೋರಿಸಲಿದೆ. ನಿಮ್ಮ ವಾಟ್ಸ್‌ಆ್ಯಪ್ನಲ್ಲಿ ನೀವು ಜಾಹೀರಾತುಗಳನ್ನು ನೋಡುವುದು ಸಾಧ್ಯವಿಲ್ಲವಾದರೂ ನಿಮ್ಮ ಫೇಸ್‌ಬುಕ್ ಫ್ರೆಂಡ್ ಸಜೆಶನ್ ಗಳು ಹಾಗೂ ನಿಮ್ಮ ವಾಟ್ಸ್‌ಆ್ಯಪ್ ವಿವರಗಳಿಗನುಗುಣವಾಗಿ ಜಾಹೀರಾತುಗಳನ್ನು ಕಾಣಬಹುದು. ಇವು ನಿಮಗೆ ಇಷ್ಟವಿಲ್ಲವೆಂದಾದರೆ ಹಾಗೂ ಫೇಸ್‌ಬುಕ್ ನಿಮ್ಮ ವಾಟ್ಸ್‌ಆ್ಯಪ್ ವಿವರಗಳನ್ನು ನೋಡಬಾರದೆಂದು ನಿಮಗೆ ಅನಿಸುವುದಾದರೆ ನೀವು ವಾಟ್ಸ್‌ಆ್ಯಪ್ನಲ್ಲಿ ಸಂಬಂಧಿತ ಸೆಟ್ಟಿಂಗ್ ಗಳನ್ನು ಡಿಸೇಬಲ್ ಮಾಡಬೇಕು. ಫೇಸ್‌ಬುಕ್ನೊಂದಿಗೆ ನಿಮ್ಮ ವಾಟ್ಸ್‌ಆ್ಯಪ್ ವಿವರಗಳನ್ನು ಶೇರ್ ಮಾಡಬಾರದೆಂದಾಗಿದ್ದರೆ ನೀವು ಹೀಗೆ ಮಾಡಬೇಕು.

ಮೊದಲನೆಯದಾಗಿ ವಾಟ್ಸ್‌ಆ್ಯಪ್ನ ಲೇಟೆಸ್ಟ್ ಟರ್ಮ್ಸ್ ಆಫ್ ಸರ್ವಿಸ್ ಗೆ ನೀವು ಒಪ್ಪಬೇಡಿ. ಬದಲಾವಣೆಗೊಂಡಿರುವ ವಾಟ್ಸ್‌ಆ್ಯಪ್ ಆಫ್ ಸರ್ವಿಸ್ ಬಗ್ಗೆ ವಾಟ್ಸ್‌ಆ್ಯಪ್ ನಿಮಗೆ ನೋಟಿಫೈ ಮಾಡಬಹುದು. ನೀವು ವಾಟ್ಸ್‌ಆ್ಯಪ್ ತೆರೆದಾಗ ಅಲ್ಲಿನ ಒಂದು ಪೇಜ್ ಈ ಟರ್ಮ್ಸ್ ಆಫ್ ಸರ್ವಿಸ್ ಬಗ್ಗೆ ಹೇಳುತ್ತದೆ. ಆಗ ನೀವು ಕೆಳಗೆ ತಿಳಿಸಿದಂತೆ ಮಾಡಿದಾಗ ವಾಟ್ಸ್‌ಆ್ಯಪ್ ನಿಮ್ಮ ವಿವರಗಳನ್ನು ಫೇಸ್‌ಬುಕ್ನೊಂದಿಗೆ ಶೇರ್ ಮಾಡುವುದಿಲ್ಲ. ನೀವು ಆ್ಯಪ್ ತೆರೆದಾಗ ಮೇಲೆ ಹೇಳಿದಂತೆ ನಿಮಗೆ ನಿಮ್ಮ ಸ್ಕ್ರೀನ್ ನಲ್ಲಿ ಕಾಣಿಸುತ್ತದೆ. ಆಗನೀವು ಮಾಡಬೇಕಾದ್ದದ್ದಿಷ್ಟೆ :
1. ರೀಡ್ ಎಂದಿರುವೆಡೆ ಟ್ಯಾಪ್ ಮಾಡಿ.
2. ಶೇರ್ ಮೈ ವಾಟ್ಸ್‌ಆ್ಯಪ್ ಅಕೌಂಟ್ ಇನ್ಫೊರ್ಮೇಶನ್ ವಿದ್ ಫೇಸ್‌ಬುಕ್ ಅನ್ ಚೆಕ್ ಮಾಡಿ.
ಒಂದು ವೇಳೆ ನೀವು ಎಗ್ರೀ ಅಂತ ಟ್ಯಾಪ್ ಮಾಡಿದ್ದರೆ ಅಥವಾ ಓದದೆಯೇ ಹಾಗೆ ಮಾಡಿದ್ದರೆ ಆಗ ಕೂಡ ನೀವು ಕೆಳಗೆ ತಿಳಿಸಿದಂತೆ ಮಾಡಿ ವಾಟ್ಸ್‌ಆ್ಯಪ್ ನಿಮ್ಮ ಮಾಹಿತಿಯನ್ನು ಫೇಸ್‌ಬುಕ್ನೊಂದಿಗೆ ಶೇರ್ ಮಾಡದಂತೆ ಮಾಡಬಹುದು.

If you are on iPhone:

 Tap Settings > Account.

    Uncheck Share my account info.

These steps will work on Android:

    Tap the three dots icon on the top-right.

    Tap Settings > Account.

    Uncheck Share my account info.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X