ಮೊಗಾದಿಶು ರೆಸ್ಟೋರೆಂಟ್ ಮೇಲೆ ದಾಳಿ: 7 ಸಾವು
ಮೊಗಾದಿಶು, ಆ. 26: ಸೊಮಾಲಿಯದ ರಾಜಧಾನಿ ಮೊಗಾದಿಶುವಿನ ಬೀಚ್ ರೆಸ್ಟೋರೆಂಟೊಂದರ ಮೇಲೆ ನಡೆದ ಬಾಂಬ್ ಮತ್ತು ಗುಂಡಿನ ದಾಳಿಯಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದರು. ಭಯೋತ್ಪಾದಕ ಗುಂಪು ಶಬಾಬ್‌ಗೆ ಸೇರಿದ ಉಗ್ರರು ಇಲ್ಲಿನ ಬನಡಿರ್ ಬೀಚ್ ರೆಸ್ಟೋರೆಂಟ್‌ನಲ್ಲಿ ಗುರುವಾರ ಕಾರ್‌ಬಾಂಬ್ ಸೊಓಂೀಟಿಸಿದರು ಹಾಗೂ ಬಳಿಕ ಭದ್ರತಾ ಪಡೆಗಳೊಂದಿಗೆ ಗುಂಡಿನ ಕಾಳಗ ನಡೆಸಿದರು ಎಂದು ವರದಿಯಾಗಿದೆ.
Next Story





