ಅಮೆಮಾರ್: ಎಸ್‌ಕೆಎಸ್ಬಿವಿ ಪದಾಧಿಕಾರಿಗಳ ಆಯ್ಕೆ

ಫರಂಗಿಪೇಟೆ, ಆ.27: ಬದ್ರಿಯಾ ಮದ್ರಸ ಅಮೆಮಾರ್‌ನ ವಿದ್ಯಾರ್ಥಿ ಸಂಘಟನೆಯಾದ ಸಮಸ್ತ ಕೇರಳ ಸುನ್ನೀ ಬಾಲ ವೇದಿಕೆ (ಎಸ್ಕೆಎಸ್ಬಿವಿ)ಯ 2016-17 ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಅಸ್ಗರ್, ಉಪಾಧ್ಯಕ್ಷರಾಗಿ ಸಿನಾನ್ ಮತ್ತು ಅಹ್ಮದ್ ಸಿನಾನ್, ಕಾರ್ಯದರ್ಶಿಯಾಗಿ ಶಬಾಬ್, ಜೊತೆ ಕಾರ್ಯದರ್ಶಿಯಾಗಿ ನೌಫಲ್ ಮತ್ತು ಇರ್ಶಾದ್, ಖಜಾಂಚಿಯಾಗಿ ಫೈಝಲ್, ಸಂಘದ ಮುಖ್ಯಸ್ಥರಾಗಿ ಅಬೂಬಕ್ಕರ್ ಸಿದ್ದೀಕ್ ಅನ್ಸಾರಿ ಸದರ್ ಉಸ್ತಾದ್, ಸಂಚಾಲಕರಾಗಿ ಅಶ್ರಫ್ ಝೈನಿಯವರನ್ನು ಆಯ್ಕೆ ಮಾಡಲಾಯಿತು.
ಇಲ್ಯಾಸ್ ಮದನಿ, ಅಬೂಬಕ್ಕರ್ ಮದನಿ, ಇಸಾಕ್ ಅರ್ಶದಿ, ರಝಾಕ್ ಅರ್ಶದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Next Story





