ರಜನೀಕಾಂತ್ ಪುತ್ರಿ ಐಶ್ವರ್ಯ ವಿಶ್ವಸಂಸ್ಥೆಯ ರಾಯಭಾರಿ

ಚೆನ್ನೈ,ಆಗಸ್ಟ್ 28: ನಟ ರಜನೀಕಾಂತ್‌ರಹಿರಿಯ ಪುತ್ರಿ ನಟ ಧನುಷ್‌ರ ಪತ್ನಿ ಐಶ್ವರ್ಯ ಆರ್. ಧನುಷ್ ದಕ್ಷಿಣಭಾರತದಮಹಿಳೆಯರಿಗಾಗಿರುವ ವಿಶ್ವಸಂಸ್ಥೆಯ ಗುಡ್‌ವಿಲ್ ಅಂಬಾಸಡರ್ ಆಗಿ ನೇಮಕವಾಗಿದ್ದಾರೆಂದು ವರದಿಯಾಗಿದೆ. ಮಹಿಳೆಯರ ಸಾಮಾಜಿಕ ಅಭಿವೃದ್ಧಿಗಾಗಿ ದಕ್ಷಿಣಭಾರತದಲ್ಲಿ ಐಶ್ವರ್ಯ ಸೇವೆ ಸಲ್ಲಿಸಲಿದ್ದಾರೆ. ಐಶ್ವರ್ಯರಿಗೆ ತಮಿಳ್ ನಾಡು ಸರಕಾರದಿಂದ ಈಗಾಗಲೆ ಕಲೈಮಣಿ ಪ್ರಶಸ್ತಿ ದೊರಕಿದೆ ಎಂದು ವರದಿಯಾಗಿದೆ.
Next Story





